Tuesday, January 21, 2025
Homeಕ್ರೈಮ್ಸಕಲೇಶಪುರ ಬಳಿ ಭೀಕರ ಅಪಘಾತ ಮೂವರು ಸಾವು. ಲಾರಿಯಡಿ ಹಲವರು ಸಿಲುಕಿರುವ ಶಂಕೆ.

ಸಕಲೇಶಪುರ ಬಳಿ ಭೀಕರ ಅಪಘಾತ ಮೂವರು ಸಾವು. ಲಾರಿಯಡಿ ಹಲವರು ಸಿಲುಕಿರುವ ಶಂಕೆ.

ಸಕಲೇಶಪುರ ಬಳಿ ಭೀಕರ ಅಪಘಾತ ಮೂವರು ಸಾವು. ಲಾರಿಯಡಿ ಹಲವರು ಸಿಲುಕಿರುವ ಶಂಕೆ.

ಸಕಲೇಶಪುರ : ರಸ್ತೆಯ ಬದಿಯ ಕ್ಯಾಂಟಿನ್‌ಗೆ ನುಗ್ಗಿದ ಲಾರಿ

ಮೂವರು ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಚಿಂತಾಜನಕ

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಗುಳಗಳಲೆ‌ ಸಮೀಪ ಘಟನೆ

ಚಿತ್ರದುರ್ಗ ಮೂಲದ ವೀರೇಶ್ ಮೃತ ವ್ಯಕ್ತಿ

ಗಾರೆ ಕೆಲಸಕ್ಕೆ ಬಂದಿದ್ದ ವೀರೇಶ್

ಲಾರಿಯಲ್ಲಿ ಮೃತಪಟ್ಟವನ ಗುರುತು ಪತ್ತೆಯಾಗಿಲ್ಲ

ಗಾಯಾಳುಗಳು ಸಕಲೇಶಪುರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ

ಲಾರಿ ನುಗ್ಗಿದ ರಭಸಕ್ಕೆ ನೆಲ ಸಮವಾದ ಕ್ಯಾಂಟಿನ್

ಅತಿ ವೇಗದಿಂದ ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟಿನ್‌ಗೆ ನುಗ್ಗಿರುವ ಲಾರಿ

ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

RELATED ARTICLES
- Advertisment -spot_img

Most Popular