Thursday, January 29, 2026
Homeಸುದ್ದಿಗಳುಸಕಲೇಶಪುರಬಾಗೆ ಜೆ. ಎಸ್. ಎಸ್ ಶಾಲೆಯಲ್ಲಿ ಸ್ಪೋರ್ಟ್ಸ್ ಮೀಟ್ ಗೆ ಚಾಲನೆ

ಬಾಗೆ ಜೆ. ಎಸ್. ಎಸ್ ಶಾಲೆಯಲ್ಲಿ ಸ್ಪೋರ್ಟ್ಸ್ ಮೀಟ್ ಗೆ ಚಾಲನೆ

 

ಸಕಲೇಶಪುರ: ಸಕಲೇಶಪುರ ತಾಲೂಕಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಬಾಗೆ ಗ್ರಾಮದಲ್ಲಿರುವ ಜೆಎಸ್ಎಸ್  ಶಾಲೆಯಲ್ಲಿ ಗುರುವಾರ ಸ್ಪೋರ್ಟ್ಸ್ ಮೀಟ್ ಗೆ ಚಾಲನೆ ನೀಡಲಾಯಿತು. ತಾಲೂಕಿನಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಕೆಎಎಸ್ ಅಧಿಕಾರಿ ಪಿ.ಶಿವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳಿಂದ  ಆಕರ್ಷಕ ಪಥಸಂಚಲನ ನಡೆಯಿತು. ಉದ್ಘಾಟನೆ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್, ಶಾಲೆಯ ಪ್ರಾಂಶುಪಾಲ ಮಧುಕುಮಾರ್ ಭಾಗಿಯಾಗಿದ್ದರು.

 

RELATED ARTICLES
- Advertisment -spot_img

Most Popular