Sunday, April 20, 2025
Homeಸುದ್ದಿಗಳುಸಕಲೇಶಪುರಕೇರಂ ಬೋರ್ಡ್ ಸ್ಪರ್ಧೆಯಲ್ಲಿ ಅಮ್ಜದ್ ಮತ್ತು ಟೈಲ್ಸ್ ರಘು‌ಗೆ ಜಯ

ಕೇರಂ ಬೋರ್ಡ್ ಸ್ಪರ್ಧೆಯಲ್ಲಿ ಅಮ್ಜದ್ ಮತ್ತು ಟೈಲ್ಸ್ ರಘು‌ಗೆ ಜಯ

ಸಕಲೇಶಪುರ :  ಸಕಲೇಶ್ವರ ಸ್ವಾಮಿ ರಥೋತ್ಸವ ಹಾಗೂ 65ನೇ ವರ್ಷದ  ಜಾತ್ರೆ ಹಾಗೂ ವಸ್ತು ಪದರ್ಶನದ ಅಂಗವಾಗಿ ನಡೆದ ಕೇರಂ ಬೋರ್ಡ್ ಸ್ಪರ್ಧೆಯಲ್ಲಿ ಅಮ್ಜದ್ ಮತ್ತು ಟೈಲ್ಸ್ ರಘು ಜಯಗಳಿಸಿದರು
ಪಟ್ಟಣ ಪುರಭವನದಲ್ಲಿ ನಡೆದ ಕೇರಂ ಡಬಲ್ಸ್‌  ಸ್ಪರ್ಧೆಗೆ ಸುಮಾರು ನಲವತ್ತಕ್ಕೂ ಹೆಚ್ಚು ಜನ ಸ್ಪರ್ಧೆ ಮಾಡಿದ್ದರು ಫೈನಲ್‌ ಪಂದ್ಯದಲ್ಲಿ  ರಘು ಮತ್ತು ಅಮ್ಜದ್‌ರವರು  ಜಾಬಿರ್ ಮತ್ತು ಅಮ್ಜದ್‌ರನ್ನು ಮಣಿಸುವ ಮೂಲಕ ಚಾಂಪಿಯನ್‌‌ರಾಗಿ ಹೊರಹೊಮ್ಮಿದರು.
ಸಿಂಗಲ್ ಪಂದ್ಯವು ರಘು ಟೈಲ್ಸ್ ಮತ್ತು ಅಮ್ಜದ್‌ರ ನಡುವೆ ನಡೆದು ಟೈಲ್ಸ್ ರಘು ಪ್ರಥಮ ಸ್ಥಾನಗಳಿಸಿದರೆ ಅಮ್ಜದ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು
RELATED ARTICLES
- Advertisment -spot_img

Most Popular