Sunday, June 8, 2025
Homeಸುದ್ದಿಗಳುಸಕಲೇಶಪುರ:ಶಿರಾಡಿ ಘಾಟ್ ನಲ್ಲಿ ಮಗುಚಿ ಬಿದ್ದ ಸಿಮೆಂಟ್ ಲಾರಿ.ಡ್ರೈವರ್ ಗೆ ಗಂಭೀರ ಗಾಯ.

ಸಕಲೇಶಪುರ:ಶಿರಾಡಿ ಘಾಟ್ ನಲ್ಲಿ ಮಗುಚಿ ಬಿದ್ದ ಸಿಮೆಂಟ್ ಲಾರಿ.ಡ್ರೈವರ್ ಗೆ ಗಂಭೀರ ಗಾಯ.

ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟಿನಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಚಲಿಸುತ್ತಿದ್ದ ಸಿಮೆಂಟ್ ಲಾರಿ ಡಬಲ್ ಟರ್ನ್ ನಲ್ಲಿ ಮಗುಚಿ ಬಿದ್ದ ಪರಿಣಾಮ ಡ್ರೈವರ್ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಬಿಹಾರ್ ಮೂಲದ ರಮೇಶ್ ಮಾರಂಡಿ ಗಾಯಗೊಂಡಿರುವ ಚಾಲಕನಾಗಿದ್ದು ಚಾಲಕನ ಕಾಲು ಸಂಪೂರ್ಣ ನಜ್ಜುಗುಜ್ಜಾಗಿದೆ.

ಸಕಲೇಶಪುರದ ಕಾಫರ್ಡ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿಗೆ ಗಾಯಾಳವನ್ನು ರವಾನಿಸಲಾಗಿದೆ.

RELATED ARTICLES
- Advertisment -spot_img

Most Popular