Saturday, June 14, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಪಾಳು ಬಾವಿಗೆ ಬಿದ್ದ ಕಾಡುಕೋಣ.

ಸಕಲೇಶಪುರ : ಪಾಳು ಬಾವಿಗೆ ಬಿದ್ದ ಕಾಡುಕೋಣ.

ಸಕಲೇಶಪುರ : ಪಾಳು ಬಾವಿಗೆ ಬಿದ್ದ ಕಾಡುಕೋಣ.

ಸಕಲೇಶಪುರ : ಕಳೆದ ರಾತ್ರಿ ಕಾಡುಕೋಣವೊಂದು ಪಾಳು ಬಾವಿಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಹಾನುಬಾಳು ಹೋಬಳಿ ದೇವಾಲಕೆರೆಯಲ್ಲಿ ನಡೆದಿದೆ

ಗ್ರಾಮದ ಸುನಿಲ್ ಎಂಬುವರ ಮನೆಯ ಸಮೀಪ ಪಾಳು  ಬಾವಿಗೆ ಕಾಡುಕೋಣ ಬಿದ್ದಿದೆ.

 ಸ್ಥಳೀಯರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದು ಬಾವಿಯಿಂದ ಕಾಡುಕೋಣವನ್ನು ಮೇಲೆತ್ತಲು ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಾರೆ

RELATED ARTICLES
- Advertisment -spot_img

Most Popular