Sunday, April 13, 2025
Homeಸುದ್ದಿಗಳುಸಕಲೇಶಪುರಸ್ನೇಹ ಬಳಗದಿಂದ ಕಟ್ಟೆಗದ್ದೆ ನಾಗರಾಜ್ ಹುಟ್ಟು ಹಬ್ಬ ಆಚರಣೆ.

ಸ್ನೇಹ ಬಳಗದಿಂದ ಕಟ್ಟೆಗದ್ದೆ ನಾಗರಾಜ್ ಹುಟ್ಟು ಹಬ್ಬ ಆಚರಣೆ.

ಸ್ನೇಹ ಬಳಗದಿಂದ ಕಟ್ಟೆಗದ್ದೆ ನಾಗರಾಜ್ ಹುಟ್ಟು ಹಬ್ಬ ಆಚರಣೆ.

ಸಕಲೇಶಪುರ : ಸಮಾಜ ಸೇವಕರು, ಬಿಜೆಪಿ ಮುಖಂಡರಾದ ಕಟ್ಟೆಗದ್ದೆ ನಾಗರಾಜ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಬಾಳ್ಳುಪೇಟೆಯ ಸ್ನೇಹ ಬಳಗದ ಕಾರ್ಯಕರ್ತರು ಹುಟ್ಟು ಹಬ್ಬದ ಶುಭಾಶಯ ಕೋರಿ ಸನ್ಮಾನಿಸಿದರು.

 ಅವರ ನಿವಾಸಕ್ಕೆ ತೆರಳಿದ ಕಾರ್ಯಕರ್ತರು ಹುಟ್ಟು ಹಬ್ಬದ ಶುಭಾಶಯ ಕೋರುವ ಮೂಲಕ ಸಮಾಜ ಸೇವೆ ಮಾಡಲು ಭಗವಂತನು ಇನ್ನಷ್ಟು ಆಯುರ್ ಆರೋಗ್ಯ ಆಯಸ್ಸು ನೀಡಲಿ ಎಂದು ಶುಭ ಹಾರೈಸಿದರು.

 ಮಗ್ಗೆ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಹಲವಾರು ಸಮಾಜಮುಖಿ ಕೆಲಸ ಮಾಡುತ್ತಿರುವ ನಾಗರಾಜ್ ರವರು ಜನಸಾಮಾನ್ಯರಿಗೆ ಹತ್ತಿರವಾಗುತ್ತಿರುವುದು ಕಂಡು ಬಂದಿದೆ.

 ಈ ಸಂದರ್ಭದಲ್ಲಿ ಶಿವಕುಮಾರ್, ಪ್ರದೀಪ್ ನಿಡನೂರು , ಅಬ್ಬನ ಕೊಪ್ಪಲು ಸಂಪತ್, ಸಂತೋಷ್, ವಿರೂಪಾಕ್ಷ ,ಶಂಕರಯ್ಯ, ಮನು, ಮೋಹನ್, ಪೈಬರ್ ಸಂತೋಷ್ ಸೇರಿದಂತೆ ಮುಂತಾದವರು ಇದ್ದರು.

RELATED ARTICLES
- Advertisment -spot_img

Most Popular