Sunday, July 13, 2025
Homeಸುದ್ದಿಗಳುಸಕಲೇಶಪುರಉಚ್ಚಂಗಿ ಜೆಡಿಎಸ್ ಮುಖಂಡ ನಿಧನ

ಉಚ್ಚಂಗಿ ಜೆಡಿಎಸ್ ಮುಖಂಡ ನಿಧನ

ಉಚ್ಚಂಗಿ ಜೆಡಿಎಸ್ ಮುಖಂಡ ನಿಧನ 

ಸಕಲೇಶಪುರ : ತಾಲೂಕಿನ ಉಚ್ಚಂಗಿ ಗ್ರಾಮದ ಜೆಡಿಎಸ್ ಮುಖಂಡ ಚನ್ನಕೇಶವ (58) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮೃತರು ಪುತ್ರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ವಿಕಾಸ್ ಹಾಗೂ ಮತ್ತೊರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗ್ರಾಮದಲ್ಲಿ ಇಂದು ನಡೆಯಲಿದೆ.

RELATED ARTICLES
- Advertisment -spot_img

Most Popular