Tuesday, January 27, 2026
Homeಸುದ್ದಿಗಳುಸಕಲೇಶಪುರವೀರಶೈವ ರುದ್ರಭೂಮಿಗೆ ತೆರಳುವ ರಸ್ತೆ ದುರಸ್ಥಿ ಪಡಿಸಿದ ಪುನೀತ್ ಬನ್ನಳ್ಳಿ 

ವೀರಶೈವ ರುದ್ರಭೂಮಿಗೆ ತೆರಳುವ ರಸ್ತೆ ದುರಸ್ಥಿ ಪಡಿಸಿದ ಪುನೀತ್ ಬನ್ನಳ್ಳಿ 

ವೀರಶೈವ ರುದ್ರಭೂಮಿಗೆ ತೆರಳುವ ರಸ್ತೆ ದುರಸ್ಥಿ ಪಡಿಸಿದ ಪುನೀತ್ ಬನ್ನಳ್ಳಿ 

ಸಕಲೇಶಪುರ : ನಗರದಲ್ಲಿರುವ ವೀರಶೈವ ಲಿಂಗಾಯತ ರುದ್ರ ಭೂಮಿಗೆ ತೆರಳುವ ರಸ್ತೆ ತೀರ ಹದಗೆಟ್ಟಿದ್ದ ಹಿನ್ನೆಲೆ ಸಮಾಜ ಸೇವಕ ಪುನೀತ್ ಬನ್ನಳ್ಳಿ ರಸ್ತೆ ದುರಸ್ಥಿಗೆ ಮುಂದಾಗಿದ್ದಾರೆ.

ಬಿ. ಎಂ ರಸ್ತೆಯಿಂದ ರುದ್ರ ಭೂಮಿಗೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಮಳೆಗಾಲದಲ್ಲಿ ನೀರು ಹರಿದು ರಸ್ತೆ ಸಂಪೂರ್ಣ ಕೊರಕಲು ಬಿದ್ದಿತ್ತು ಪರಿಣಾಮ ವಾಹನಗಳಲ್ಲಿ ಶವ ಸಾಗಿಸಲು ಹಾಗೂ ತಿರುಗಾಡಲು ತೀವ್ರ ಅನಾನುಕೂಲವಾಗಿತ್ತು. ಸಮಸ್ಯೆ ಬಗ್ಗೆ ಸ್ಥಳೀಯ ಸಮಾಜ ಯುವಕರು ಸಮಾಜದ ಮುಖಂಡ ಕೊಡುಗೈದಾನಿಯಾದ ಪುನೀತ್ ಬನ್ನಳ್ಳಿ ಗಮನಕ್ಕೆ ತಂದಿದ್ದರು. ಹಾಗಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಇಂದು ಕಾಂಕ್ರೀಟ್ ರಸ್ತೆ ದುರಸ್ತಿಗೆ ಮುಂದಾರು. ಪುನೀತ್ ಅವರ ಈ ಕಾರ್ಯಕ್ಕೆ ಸಮಾಜದ ಹಿರಿಯರು, ಮುಖಂಡರುಗಳು ಧನ್ಯವಾದಗಳು ತಿಳಿಸಿದ್ದಾರೆ.

RELATED ARTICLES
- Advertisment -spot_img

Most Popular