Tuesday, December 3, 2024
Homeಸುದ್ದಿಗಳುಸಕಲೇಶಪುರಕೊಲ್ಲಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಕುಸಿತ: ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನ ಸಂಚಾರ ಬಂದ್...

ಕೊಲ್ಲಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿಯ ತಡೆಗೋಡೆ ಕುಸಿತ: ಹೆದ್ದಾರಿಯಲ್ಲಿ ಭಾರಿ ಗಾತ್ರದ ವಾಹನ ಸಂಚಾರ ಬಂದ್ ಆಗುವ ಸಾಧ್ಯತೆ..?

HASSAN-BREAKING

ಹಾಸನ : ಹಾಸನ‌ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ

ಭಾರೀ‌ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭೂ ಕುಸಿತ

ಸಕಲೇಶಪುರ ತಾಲ್ಲೂಕಿನ, ಕೊಲ್ಲಹಳ್ಳಿ ಬಳಿ ಕುಸಿದ ಹೆದ್ದಾರಿಯ ತಡೆಗೋಡೆ

ಸುಮಾರು 25 ಅಡಿಗು ಹೆಚ್ಚು ಪ್ರಮಾಣದ ಮಣ್ಣು ಹಾಕಿ ನಿರ್ಮಿಸಿದ್ದ ರಸ್ತೆ

ಸೂಕ್ತ ತಡೆಗೋಡೆ ನಿರ್ಮಿಸದೆ ಕೊಚ್ಚಿ ಹೋಗ್ತಿರುವ ಮಣ್ಣು

500 ಮೀಟರ್ ಉದ್ದಕ್ಕು ಕುಸಿಯುತ್ತಿರುವ ರಸ್ತೆಗೆ ಹೊಂದಿಕೊಂದ‌ ತಡೆಗೋಡೆ

ಮಳೆ ಹೆಚ್ಚಾದರೆ ಚತುಷ್ಪತ ರಸ್ತೆಯ ಒಂದು ಭಾಗದ ಕಾಂಕ್ರಿಟ್ ರಸ್ತೆಯೇ ಕೊಚ್ಚಿ ಹೋಗುವ ಆತಂಕ

ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯಿಂದ ರಸ್ತೆ ಕುಸಿತ ಆರೋಪ

ನಿನ್ನೆ ಕೂಡ ತಾಲ್ಲೂಕಿನ ಗುಲಗಳಲೆ ಬಳಿ ಕುಸಿದಿದ್ದ ರಾಷ್ಟ್ರೀಯ ಹೆದ್ದಾರಿ

ನಿನ್ನೆ ರಾತ್ರಿ ಕೊಲ್ಲಹಳ್ಳಿ ಬಳಿ ಮತ್ತೆ ಭೂ ಕುಸಿತ

RELATED ARTICLES
- Advertisment -spot_img

Most Popular