Saturday, April 12, 2025
Homeಸುದ್ದಿಗಳುಸಕಲೇಶಪುರಬೆಳಗೋಡು ಹೋಬಳಿಯಲ್ಲಿ ಕಾಂಗ್ರೆಸ್ ಗೆ ಲೀಡ್ ಬರಲಿಲ್ಲ ಅಂದ್ರೆ ಕೆಪಿಸಿಸಿ ಗೆ ರಾಜೀನಾಮೆ - ಯಡೇಹಳ್ಳಿ...

ಬೆಳಗೋಡು ಹೋಬಳಿಯಲ್ಲಿ ಕಾಂಗ್ರೆಸ್ ಗೆ ಲೀಡ್ ಬರಲಿಲ್ಲ ಅಂದ್ರೆ ಕೆಪಿಸಿಸಿ ಗೆ ರಾಜೀನಾಮೆ – ಯಡೇಹಳ್ಳಿ ಮಂಜುನಾಥ್ ಚಾಲೆಂಜ್ 

ಬೆಳಗೋಡು ಹೋಬಳಿಯಲ್ಲಿ ಕಾಂಗ್ರೆಸ್ ಗೆ ಲೀಡ್ ಬರಲಿಲ್ಲ ಅಂದ್ರೆ ಕೆಪಿಸಿಸಿ ಗೆ ರಾಜೀನಾಮೆ – ಯಡೇಹಳ್ಳಿ ಮಂಜುನಾಥ್ ಚಾಲೆಂಜ್ 

ಸಕಲೇಶಪುರ : ಲೋಕಸಭಾ ಚುನಾವಣೆಗೆ ಮೂರು ದಿನಗಳು ಬಾಕಿ ಇರುವಂತೆ ವಿವಿಧ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿ ನೆಡೆದಿದೆ.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಶ್ರೇಯಸ್ ಪಟೇಲ್ ಸ್ಪರ್ಧಿಸಿದ್ದು ತಾಲೂಕಿನ ಬೆಳಗೋಡು ಹೋಬಳಿ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಲೀಡ್ ಬಾರದಿದ್ದಲ್ಲಿ ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೆಪಿಸಿಸಿ ಸದಸ್ಯ ಯಡೇಹಳ್ಳಿ ಮಂಜುನಾಥ್ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಗಳಿಗೆ ಸವಾಲ್ ಎಸದಿದ್ದಾರೆ.

ಕೆಪಿಸಿಸಿ ಸದಸ್ಯರು ಎಸೆದಿರುವ ಸವಾಲ್ ನ್ನು ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹೇಗೆ ಸ್ವೀಕರಿಸುತ್ತವೆ ಎಂದು ಕಾದು ನೋಡಬೇಕಿದೆ.

RELATED ARTICLES
- Advertisment -spot_img

Most Popular