Sunday, April 13, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಹೃದಯಾಘಾತದಿಂದ N.N ನಿರಂಜನ್ ನಿಧನ

ಸಕಲೇಶಪುರ : ಹೃದಯಾಘಾತದಿಂದ N.N ನಿರಂಜನ್ ನಿಧನ

ಸಕಲೇಶಪುರ :- ಸಕಲೇಶಪುರ ಲಯನ್ಸ್ ಸೇವಾ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮೆಣಸು ವ್ಯಾಪಾರಿಗಳಾದ ನಿರಂಜನ್ (44)ರವರು ತೀವ್ರ ಹೃದಯದಿಂದ ನಿಧನರಾಗಿದ್ದಾರೆ.

 

ಲಕ್ಷ್ಮಿಪುರ ಬಡಾವಣೆಯಲ್ಲಿ ವಾಸವಾಗಿರುವ ಇವರು ಮುಂಜಾನೆ ಪಟ್ಟಣದ ಹೋಟೆಲವೊಂದರಲ್ಲಿ ಉಪಹಾರ ಸೇವಿಸುತ್ತಿದ್ದಾಗ ದಿಡೀರ್ ಎದೆ ನೋವು ಕಾಣಿಸಿಕೊಂಡಿತ್ತು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿವುದಾದರೂ ಆಸ್ಪತ್ರೆಗೆ ಬರುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

ತಾಲೂಕಿನಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದರು.

 

ನಿರಂಜನ್ ಅವರ ಸಾವಿಗೆ ತಾಲೂಕಿನ ಹಲವಾರು ಸಂಘ ಸಂಸ್ಥೆಗಳ ಮುಖಂಡರು ಸಂತಾಪಯೋಚಿಸಿದ್ದಾರೆ.

 

ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

RELATED ARTICLES
- Advertisment -spot_img

Most Popular