Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ದೇವೆಗೌಡರಿಂದ ಹೆಲಿಕ್ಯಾಪ್ಟರ್ ತುರ್ತು ಭೂ ಸ್ಪರ್ಶ.

ಸಕಲೇಶಪುರ : ದೇವೆಗೌಡರಿಂದ ಹೆಲಿಕ್ಯಾಪ್ಟರ್ ತುರ್ತು ಭೂ ಸ್ಪರ್ಶ.

ಸಕಲೇಶಪುರ : ದೇವೆಗೌಡರಿಂದ ಹೆಲಿಕ್ಯಾಪ್ಟರ್ ತುರ್ತು ಭೂ ಸ್ಪರ್ಶ.

ಸಕಲೇಶಪುರದಿಂದ ಪ್ರಚಾರ ಅರಕಲಗೂಡಿಗೆ ತೆರಳುವ ವೇಳೆ ಘಟನೆ.

ಸಕಲೇಶಪುರ ಕಾರ್ಯಕ್ರಮ ಮುಗಿಸಿ ಅರಕಲಗೂಡಿಗೆ ತೆರಳುತ್ತಿದ್ದ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರಿದ್ದ ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಯಿಂದ ತುರ್ತು ಭೂ ಸ್ಪರ್ಷ ಮಾಡಿದ ಘಟನೆ ಜರುಗಿತು.
ಹೆಲಿಕಾಪ್ಟರ್ ತಾಂತ್ರಿಕ ಸಮಸ್ಯೆಯಿಂದ ಮೇಲೆ ಹಾರಿದ್ದ ಕೆಲವೇ ಕ್ಷಣಗಳಲ್ಲಿ ಹೆಲಿಕಾಪ್ಟರ್ನ್ನು ಪೈಲೆಟ್ ಕೆಳಗಿಸಿದರು. ಪಟ್ಟಣದಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಘಟನೆ ನಡೆದಿದ್ದು ಜೆಡಿಎಸ್ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿ ಪರ ಮತಯಾಚಿಸಿ ಹೆಲಿಕಾಪ್ಟರ್ನಲ್ಲಿ ಅರಕಲಗೂಡಿಗೆ ಹೊರಟಿದ್ದ ಎಚ್.ಡಿ.ದೇವೇಗೌಡರು ಹಾಗೂ ಸಿ.ಎಂ.ಇಬ್ರಾಹಿಂ ತಾಂತ್ರಿಕ ಸಮಸ್ಯೆ ಹಿನ್ನಲೆಯಲ್ಲಿ ಮತ್ತೆ ಹೆಲಿಪ್ಯಾಡ್ನಿಂದ ಅಣತಿ ದೂರದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಲಾಗಿತ್ತು. ಹೆಲಿಕಾಪ್ಟರ್ ನಂತರ ಸ್ವಲ್ಪ ಸಮಯದ ನಂತರ ಮತ್ತೆ ಅರಕಲಗೂಡಿಗೆ ತೆರಳಿದರು.

RELATED ARTICLES
- Advertisment -spot_img

Most Popular