Tuesday, April 15, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಬಾಳ್ಳುಪೇಟೆ ಸುತ್ತಮುತ್ತ ಕಾಡಾನೆ ಸಂಚಾರ ರಾತ್ರಿ ಬನವಾಸೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಒಂಟಿ...

ಸಕಲೇಶಪುರ : ಬಾಳ್ಳುಪೇಟೆ ಸುತ್ತಮುತ್ತ ಕಾಡಾನೆ ಸಂಚಾರ ರಾತ್ರಿ ಬನವಾಸೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ

ಸಕಲೇಶಪುರ : ಬಾಳ್ಳುಪೇಟೆ ಸುತ್ತಮುತ್ತ ಕಾಡಾನೆ ಸಂಚಾರ
ರಾತ್ರಿ ಬನವಾಸೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ಒಂಟಿ ಸಲಗ

ಸಕಲೇಶಪುರ :- ಸಕಲೇಶಪುರ ತಾಲೂಕಿನಲ್ಲಿ ಒಂಟಿ ಸಲಗದ ಹಾವಳಿ ವಿಪರೀತವಾಗಿದ್ದು ಕಳೆದ ರಾತ್ರಿ ಬಾಳ್ಳುಪೇಟೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಚಾರ ನೆಡೆಸಿದೆ.

ಕಳೆದ ರಾತ್ರಿ 9:30ಕ್ಕೆ ಗಾಳಿಗುಡ್ಡ ಕಡೆಯಿಂದ ಬನವಾಸೆ ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆ ಗ್ರಾಮದ ಸುತ್ತ ತಿರುಗಾಡಿ ಜನರ ನಿದ್ದೆಗೆಡಿಸಿದೆ.

ಇನ್ನೂ ಮುಂಜಾನೆ ವಾಕಿಂಗ್ ತೆರಳುವವರು ಕೂಡ ಒಂಟಿ ಸಲಗ ನೋಡಿ ವಾಕಿಂಗ್ ಮಾಡುವುದನ್ನು ಅರ್ಧ ಕ್ಕೆ ಬಿಟ್ಟು ವಾಪಸ್ ಆಗಿದ್ದಾರೆ. ರಾತ್ರಿಯಲ್ಲ ಒಂಟಿ ಕಾಡಾನೆ ಬನವಾಸೆ ಗ್ರಾಮದಲ್ಲೆ ಕಳೆದಿದೆ ಎಂದು ಪ್ರತ್ಯಕ್ಷ ದೃಶ್ಯಗಳು ತಿಳಿಸಿದ್ದಾರೆ.

ಇಷ್ಟೆಲ್ಲಾ ಆದರೂ ಮಾತ್ರ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಾರದೆ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

RELATED ARTICLES
- Advertisment -spot_img

Most Popular