ಶಿವಾನಿ ಮೋಹನ್ ಆತ್ಮಹತ್ಯೆ
ಸಕಲೇಶಪುರ : ಪಟ್ಟಣದ ಚಂಪಕನಗರ ನಿವಾಸಿ ಶಿವಾನಿ ಮೋಹನ್ {39}ಆತ್ಮ ಹತ್ಯೆಗೆ ಶರಣಾಗಿದ್ದಾರೆ. ಶಿವಾನಿ ಬಾರ್ ನಲ್ಲಿ ಕ್ಯಾಶಿಯರ್ ಆಗಿದ್ದ ಇವರು ಶಿವಾನಿ ಮೋಹನ್ ಎಂದು ಹೆಸರು ವಾಸಿಯಾಗಿದ್ದರು.ಚಂಪಕನಗರದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಮಗಳನ್ನು ಅಗಲಿದ್ದಾರೆ.