Monday, August 25, 2025
Homeಸುದ್ದಿಗಳುಕಾಲು ಜಾರಿ ಹೊಳೆಗೆ ವ್ಯಕ್ತಿ ಬಿದ್ದು ಸಾವು

ಕಾಲು ಜಾರಿ ಹೊಳೆಗೆ ವ್ಯಕ್ತಿ ಬಿದ್ದು ಸಾವು

ಕಾಲು ಜಾರಿ ಹೊಳೆಗೆ ಬಿದ್ದು ಸಾವು

ಸಕಲೇಶಪುರ: ತಾಲೂಕಿನ ಯಸಳೂರು ಹೋಬಳಿಯ ಕರಗೂರು ಗ್ರಾಮದ ಪ್ರಕಾಶ್ (65) ಎಂಬ ರೈತ ದನಗಳನ್ನು ಕಟ್ಟಲು ಹೋದಾಗ ಕಾಲಸಂಕದಲ್ಲಿ ಕಾಲು ಜಾರಿ ಕರಗೂರು ಕೊಪ್ಪಲು ಹೊಳೆಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾರೆ.ಸ್ಥಳಿಯರು,ಪೋ ಲಿಸರು,ಸ್ಥಳಿಯರು,ಹುಡುಕಾಟ ನಡೆಸಿದ್ದಾರೆ.

RELATED ARTICLES
- Advertisment -spot_img

Most Popular