ಸಕಲೇಶಪುರ
ಬಿ. ವೈ ವಿಜಯೇಂದ್ರ ಬಿಜೆಪಿ ರಾಜ್ಯದ್ಯಕ್ಷರಾದ ಹಿನ್ನೆಲೆ ಬಾಳ್ಳುಪೇಟೆ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ.
ಸಕಲೇಶಪುರ ತಾಲೂಕಿನ ಬಾಳ್ಳುಪೇಟೆಯ ಗುರಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸಿದ ಕಾರ್ಯಕರ್ತರು.
ವಿಜೇಂದ್ರರವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಘೋಷಣೆಯಾಗುತ್ತಿದ್ದಂತೆ ಇತ್ತ ಕಾರ್ಯಕರ್ತರು ಪ್ರಧಾನಿ ಮೋದಿ. ಯಡಿಯೂರಪ್ಪ, ಹಾಗೂ ಪ್ರೀತಮ್ ಗೌಡ ಹಾಗೂ ಶಾಸಕ ಸಿಮೆಂಟ್ ರವರ ಹೆಸರು ಹೇಳಿ ಘೋಷಣೆ ಕೂಗಿದರು.