Tuesday, December 3, 2024
Homeಸುದ್ದಿಗಳುಸಕಲೇಶಪುರನವರಾತ್ರಿ ಅಂಗವಾಗಿ ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ಚಂಡಿಕ ಹೋಮ

ನವರಾತ್ರಿ ಅಂಗವಾಗಿ ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ಚಂಡಿಕ ಹೋಮ

ನವರಾತ್ರಿ ಅಂಗವಾಗಿ ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ಚಂಡಿಕ ಹೋಮ

ಸಕಲೇಶಪುರ: ನವರಾತ್ರಿಯ 8 ನೇ ದಿನದ ಅಂಗವಾಗಿ ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ಹೊಳೆಮಲ್ಲೇಶ್ವರ ದೇವಸ್ಥಾನ ಅಭಿವೃದ್ದಿ ಟ್ರಸ್‌ಟ್ ವತಿಯಿಂದ ವೇದ ಬ್ರಹ್ಮಶ್ರೀ ಮಹೇಶ್ ಭಟ್ ನೇತೃತ್ವದಲ್ಲಿ ಚಂಡಿಕ ಹೋಮ ನಡೆಯಿತು. ಶಾಸಕ ಸಿಮೆಂಟ್ ಮಂಜು ಸಹ ಕೆಲ ಕಾಲ ಹೋಮದಲ್ಲಿ ಭಾಗಿಯಾಗಿ ದೇವರ ದರ್ಶನ ಮಾಡಿದರು. ಈ ಸಂರ್ಧಭದಲ್ಲಿ ಹೊಳೆಮಲ್ಲೇಶ್ವರ ದೇವಸ್ಥಾನು ಅಧ್ಯಕ್ಷ ಧೂಲ್‌ರಾಜ್ ಜೈನ್, ಕಾರ್ಯದರ್ಶಿ ಮಂಜುನಾಥ್ ಹತ್ವಾರ್, ಸುರೇಶ್ ಕುಮಾರ್ ಜೈನ್ ಸೇರಿದಂತೆ ನೂರಾರು ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

22ಎಸ್.ಕೆ.ಪಿ.ಪಿ 3 ಸಕಲೇಶಪುರ ಪಟ್ಟಣದ ಹೊಳೆಮಲ್ಲೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ಚಂಡಿಕ ಹೋಮ ನಡೆಯಿತು.

RELATED ARTICLES
- Advertisment -spot_img

Most Popular