Tuesday, June 10, 2025
Homeಕ್ರೈಮ್ಸಕಲೇಶಪುರ : ಹೇಮಾವತಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ

ಸಕಲೇಶಪುರ : ಹೇಮಾವತಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ

ಸಕಲೇಶಪುರ : ಅಪರಿಚಿತ ಶವ ಪತ್ತೆ

ಸಕಲೇಶಪುರ : ನಗರದ ಹೊರ ವಲಯದ ಹೆನ್ನಲಿ ಬಳಿ ಚೆಕ್ ಡ್ಯಾಮ್ ನ ಹೇಮಾವತಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾದ ಘಟನೆ ಸೋಮವಾರ ಮಧ್ಯಾಹ್ನ ನೆಡೆದಿದೆ.

ಸುಮಾರು 50-ರಿಂದ 55 ವಯೋಮಾನದ ಗಂಡಸಿನ ಶವ ಪತ್ತೆಯಾಗಿದ್ದು ಕಪ್ಪು ಬಣ್ಣದ ಪ್ಯಾಂಟ್, ಕಂದು ಬಣ್ಣದ ಶರ್ಟ್ ಧರಿಸಿದ್ದಾರೆ.ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದಾರೆ.

ಸದ್ಯ ಮೃತ ದೇಹ ತಾಲೂಕು ಕಾಫರ್ಡ್ ಆಸ್ಪತ್ರೆಯ ಶವಾಗಾರದಲ್ಲಿದ್ದು ಹೆಚ್ಚಿನ ಮಾಹಿತಿಗಾಗಿ ನಗರ ಪೊಲೀಸ್ ಠಾಣೆಯ ಪೊಲೀಸರನ್ನು ಸಂಪರ್ಕಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದಾರೆ.

RELATED ARTICLES
- Advertisment -spot_img

Most Popular