Saturday, April 12, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ಕಾರು ಹಾಗೂ ಜೀಪು ಚಾಲಕರ ಸಂಘದ ವತಿಯಿಂದ ನೂತನ ಶಾಸಕ ಸಿಮೆಂಟ್ ಮಂಜು ಗೆ...

ಸಕಲೇಶಪುರ ಕಾರು ಹಾಗೂ ಜೀಪು ಚಾಲಕರ ಸಂಘದ ವತಿಯಿಂದ ನೂತನ ಶಾಸಕ ಸಿಮೆಂಟ್ ಮಂಜು ಗೆ ಅಭಿನಂದನೆ ಸಲ್ಲಿಕೆ

ಸಕಲೇಶಪುರ ಕಾರು ಹಾಗೂ ಜೀಪು ಚಾಲಕರ ಸಂಘದ ವತಿಯಿಂದ ನೂತನ ಶಾಸಕ ಸಿಮೆಂಟ್ ಮಂಜು ಗೆ ಅಭಿನಂದನೆ ಸಲ್ಲಿಕೆ

ಸಕಲೇಶಪುರ : ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಶಾಸಕ ಸಿಮೆಂಟ್ ಮಂಜುನಾಥ್ ರವರಿಗೆ ಸಕಲೇಶಪುರ ಕಾರು ಹಾಗೂ ಜೀಪು ಚಾಲಕರ ಸಂಘದ ವತಿಯಿಂದ ಶನಿವಾರ ಸನ್ಮಾನಿಸಿ ಅಭಿನಂದನೆ ತಿಳಿಸಿದರು.

ಈ ವೇಳೆ ಮಾತನಾಡಿದ ಸಿಮೆಂಟ್ ಮಂಜು, ಕಾರು ಹಾಗೂ ಜೀಪು ಚಾಲಕರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

 ಈ ಸಂದರ್ಭದಲ್ಲಿ ಕಾರು ಹಾಗೂ ದೀಪು ಚಾಲಕರ ಸಂಘದ ಅಧ್ಯಕ್ಷ ಕುಮಾರ್,ಉಪಾಧ್ಯಕ್ಷರು ಎಸ್. ಎನ್ ಪ್ರತಾಪ್, ಕಾರ್ಯದರ್ಶಿ ಸುಹಿಲ್ ಪಾಷ, ಖಜಾಂಚಿ ನಾಗರಾಜ್ ಎಸ್ ಎನ್ ,ಸಂಘಟನಾ ಕಾರ್ಯದರ್ಶಿ ರಮೇಶ್ ಎಂ. ಎಸ್ ಸದಸ್ಯರಾದ ಮಹಮ್ಮದ್ ಹಿಲಿಯಾಸ್ ಸೇರಿದಂತೆ ಮುಂತಾದವರು ಇದ್ದರು

RELATED ARTICLES
- Advertisment -spot_img

Most Popular