Sunday, April 20, 2025
Homeಸುದ್ದಿಗಳುನೈದಿಲ್ ಬ್ರಹ್ಮ ಗೆ ಪ್ರಥಮ ಸ್ಥಾನ : ಚುನಾವಣಾ ತಯಾರಿ ಬಿತ್ತಿ ಪತ್ರ ಸ್ಪರ್ಧೆ

ನೈದಿಲ್ ಬ್ರಹ್ಮ ಗೆ ಪ್ರಥಮ ಸ್ಥಾನ : ಚುನಾವಣಾ ತಯಾರಿ ಬಿತ್ತಿ ಪತ್ರ ಸ್ಪರ್ಧೆ

ಸಕಲೇಶಪುರ : ಚುನಾವಣಾ ತಯಾರಿಗೆ ಸಂಬಂಧಿಸಿದಂತೆ ಭಿತ್ತಿ ಪತ್ರ ತಯಾರಿಯಲ್ಲಿ ತಾಲ್ಲೂಕಿನಲ್ಲಿ 18 ನವೆಂಬರ್ ನಲ್ಲಿ ನಡೆದ ಡ್ರಾಯಿಂಗ್ ಸ್ಪರ್ಧೆಯಲ್ಲಿ ನೈದಿಲ್ ಬ್ರಹ್ಮ JSS 8th std. ಇವರು ಪ್ರಥಮ ಸ್ಥಾನ ಪಡೆದು 19 ನವೆಂಬರ್ ನಲ್ಲಿ ನಡೆದ ಇದೇ ಸ್ಪರ್ದೆಯಲ್ಲಿ ಹಾಸನ ಜಿಲ್ಲೆಯ ಗುರಭವನದಲ್ಲಿ ಭಾಗವಹಿಸಿ ಚಿತ್ರ ಬಿಡಿಸಿ ಮತ್ತೆ ಪ್ರಥಮ ಸ್ಥಾನ ಪಡೆದು ತಾಲೂಕು ಹಾಗೂ ಶಾಲೆಗೆ ಕೀರ್ತಿ ತಂದಿರುತ್ತಾನೆ.

RELATED ARTICLES
- Advertisment -spot_img

Most Popular