Friday, August 8, 2025
Homeಸುದ್ದಿಗಳುಸಕಲೇಶಪುರಕೆಪಿಸಿಸಿ ಅಧ್ಯಕ್ಷರಿಂದ  ಬಿ ಪಾರಂ ಪಡೆದ ಮುರುಳಿ ಮೋಹನ್

ಕೆಪಿಸಿಸಿ ಅಧ್ಯಕ್ಷರಿಂದ  ಬಿ ಪಾರಂ ಪಡೆದ ಮುರುಳಿ ಮೋಹನ್

ಕೆಪಿಸಿಸಿ ಅಧ್ಯಕ್ಷರಿಂದ  ಬಿ ಪಾರಂ ಪಡೆದ ಮುರುಳಿ ಮೋಹನ್

ಸಕಲೇಶಪುರ : ಸಕಲೇಶಪುರ, ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮುರುಳಿ ಮೋಹನ್ ಆಯ್ಕೆಯಾಗಿದ್ದು. ನಾಮಪತ್ರ ಸಲ್ಲಿಸಲು ಬುಧುವಾರ ದಿನಾಂಕ ನಿಗದಿಯಾಗಿದ್ದು ಈ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಂದ ಬಿ ಪಾರಂ ಪಡೆದುಕೊಂಡರು.

 ಬೆಂಗಳೂರಿನ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಭೇಟಿಯಾದ ಮುರುಳಿ ಮೋಹನ್ ಬಿ ಫಾರಂ ಪಡೆದು ಪಕ್ಷ ಸಂಘಟನೆ ಜೊತೆಗೆ  ಅತ್ಯಧಿಕ ಮತಗಳಿಂದ  ಗೆದ್ದು ಬಾ ಎಂದು ಅಧ್ಯಕ್ಷರು ಆಶೀರ್ವದಿಸಿದರು.

RELATED ARTICLES
- Advertisment -spot_img

Most Popular