Sunday, November 24, 2024
Homeಸುದ್ದಿಗಳುಸಕಲೇಶಪುರತಾ.ಪಂ ನೂತನ ಇ.ಓ ಆಗಿ ರಾಮಕೃಷ್ಣ ಅಧಿಕಾರ ಸ್ವೀಕಾರ

ತಾ.ಪಂ ನೂತನ ಇ.ಓ ಆಗಿ ರಾಮಕೃಷ್ಣ ಅಧಿಕಾರ ಸ್ವೀಕಾರ

ತಾ.ಪಂ ನೂತನ ಇ.ಓ ಆಗಿ ರಾಮಕೃಷ್ಣ ಅಧಿಕಾರ ಸ್ವೀಕಾರ

ಸಕಲೇಶಪುರ: ತಾಲೂಕು ಪಂಚಾಯತಿ ನೂತನ ಇ.ಓ ಆಗಿ ರಾಮಕೃಷ್ಣ ಅಧಿಕಾರ ಸ್ವೀಕರಿಸಿದ್ದಾರೆ.ಈ ಹಿಂದೆ ಇವರು ಎತ್ತಿನಹೊಳೆ ಯೋಜನೆಯಲ್ಲಿ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಭಾರಿ ಇ.ಓ ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ತಮ್ಮ ಮಾತೃ ಸಂಸ್ಥೆ ಪಶುಪಾಲನಾ ಇಲಾಖೆಗಳ ಹಿಂತಿರುಗಿದ್ದಾರೆ.

RELATED ARTICLES
- Advertisment -spot_img

Most Popular