Saturday, November 23, 2024
Homeಸುದ್ದಿಗಳುಸಕಲೇಶಪುರಮುಂದುವರೆದ ಮಕನ ಆನೆಯ ಉಪಟಳ. ಹಲಸುಲಿಗೆ ನ್ಯಾಯಬೆಲೆ ಅಂಗಡಿ ಮೇಲೆ ದಾಳಿ ನೆಡೆಸಿದ ಕಾಡಾನೆ.

ಮುಂದುವರೆದ ಮಕನ ಆನೆಯ ಉಪಟಳ. ಹಲಸುಲಿಗೆ ನ್ಯಾಯಬೆಲೆ ಅಂಗಡಿ ಮೇಲೆ ದಾಳಿ ನೆಡೆಸಿದ ಕಾಡಾನೆ.

ಮುಂದುವರೆದ ಮಕನ ಆನೆಯ ಉಪಟಳ.

ಹಲಸುಲಿಗೆ ನ್ಯಾಯಬೆಲೆ ಅಂಗಡಿ ಮೇಲೆ ದಾಳಿ ನೆಡೆಸಿದ ಕಾಡಾನೆ.

ಸಕಲೇಶಪುರ : ಮಲೆನಾಡು ಭಾಗದಲ್ಲಿ ಹಲವು ದಿನಗಳಿಂದ ತೀವ್ರ ಉಪಟಳ ನೀಡುತ್ತಿರುವ ಆನೆ ಮಕನ ಕಳೆದ ರಾತ್ರಿ ತಾಲೂಕಿನ ಹಲಸುಲಿಗೆ ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿ ಮೇಲೆ ದಾಳಿ ನಡೆದಿರುವ ಘಟನೆ ನಡೆದಿದೆ.

ಮಕನ ಕಾಡಾನೆಯು ಬೆಳಗೋಡು ಹೋಬಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿತ್ತು. ಕೆಲ ದಿನಗಳಿಂದ ಬೇಲೂರು ತಾಲೂಕಿನಲ್ಲಿ ಬೀಡು ಬಿಟ್ಟಿದ್ದ ಆನೆಯು ಪುನಃ ಸಕಲೇಶಪುರ ಭಾಗಕ್ಕೆ ಬಂದು ಪುನಹ ತನ್ನ ಚಾಳಿಯನ್ನು ಮುಂದುವರಿಸಿದೆ.

 ಕೂಡಲೇ ಈ ಮಕನ ಆನೆಯನ್ನು ಸೆರೆ ಹಿಡಿಯಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

RELATED ARTICLES
- Advertisment -spot_img

Most Popular