Saturday, November 23, 2024
Homeಸುದ್ದಿಗಳುಸಕಲೇಶಪುರಸಕಲೇಶಪುರ : ಯಸಳೂರು ಪೋಲೀಸರ ಕಾರ್ಯಚರಣೆ ಅಕ್ರಮ ಮದ್ಯ  ವಶ 

ಸಕಲೇಶಪುರ : ಯಸಳೂರು ಪೋಲೀಸರ ಕಾರ್ಯಚರಣೆ ಅಕ್ರಮ ಮದ್ಯ  ವಶ 

ಸಕಲೇಶಪುರ : ಯಸಳೂರು ಪೋಲೀಸರ ಕಾರ್ಯಚರಣೆ ಅಕ್ರಮ ಮದ್ಯ  ವಶ 

ಸಕಲೇಶಪುರ ತಾಲೂಕಿನ ಯಸಳೂರು ಪೊಲೀಸ್ ಸಿಬ್ಬಂದಿಯಿಂದ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶಕೆ ಪಡೆಯಲಾಗಿದೆ.

ಸಕಲೇಶಪುರ:- ಸಕಲೇಶಪುರ ತಾಲೂಕು ಯಾಸಳೂರು ಹೋಬಳಿಯ ಶುಕ್ರವಾರ ಸಂತೆಯ ಶೆಟ್ಟಿಹಳ್ಳಿ ಅಂಗಡಿಯೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಯಸಳೂರು ಪಿಎಸ್ಐ ನವೀನ್ ಎಚ್. ಕೆ ನೇತೃತ್ವದ ತಂಡವು ವಶಪಡಿಸಿಕೊಂಡಿದೆ.

ಖಚಿತ ಸುಳಿವಿನ ಆಧಾರದ ಮೇಲೆ ಪಿಎಸ್ಐ ನವೀನ್ ಎಚ್. ಕೆ ಹಾಗೂ ಅವರ ತಂಡವು ಶುಕ್ರವಾರ ಸಂತೆಯ ಶೆಟ್ಟಿಹಳ್ಳಿಯ ಜಯಪ್ರಕಾಶ್ ಬಿನ್ ಮಂಜುನಾಥ್ (39) ಇವರ ಅಂಗಡಿಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ.

1.OLD TAVERAN WHISKY 180 ML ನ ಮದ್ಯ ತುಂಬಿದ 7 ಟೆಟ್ರಾ ಪ್ಯಾಕ್ ಎರಡು

2.ORGINAL CHOICE WHISKY 90 ML, ಮದ್ಯ ತುಂಬಿದ 25 ಟೆಟ್ರಾ ಪ್ಯಾಕ್.

3.BAGPIPER DULUXE WHISKY 180

ML ಟೆಟ್ರಾ ಪ್ಯಾಕ್ ಗಳು.

 4.MCDOWELLS CELEBRATION RUM 04 ಟೆಟ್ರಾ ಪ್ಯಾಕ್ ಗಳು.

5.MCDOWELLS No 1

ORIGINAL WHISKY 180 ML ಮದ್ಯ ತುಂಬಿದ 01 ಬಾಟಲು.

 6.650 M.l ನ POWER COOL STRONG BEER 05 ಮದ್ಯ ತುಂಬಿದ ಬಾಟಲು.

7. 500 m.l ನ POWER COOL STRONG BEER 02 ಮದ್ಯ ತುಂಬಿದ ಬಾಟಲು.

8. 650 ML ನ

KING FISHER STORNG BEER. 01 ಮದ್ಯ ತುಂಬಿದ ಬಾಟಲು. 

9.500 ML ನ KING FISHER STORNG BEER. 03 ಮದ್ಯ ತುಂಬಿದ ಬಾಟಲು

10. 330 ML ನ KING FISHER STORNG BEER. 02 ಮದ್ಯ ತುಂಬಿದ ಬಾಟಲುಗಳಿದ್ದು ವಶಕ್ಕೆ ಪಡೆದು ಇವುಗಳನ್ನು ಮಾರುವುದಕ್ಕೆ ಪರವಾನಿಗೆ ಇದೆಯೇ ಎಂದು ವಿಚಾರಣೆಗೆ ಒಳಪಡಿಸಿದರು. ಜಯಪ್ರಕಾಶ್ ಬಿನ್ ಮಂಜುನಾಥ್ ಯಾವುದೇ ಪರವಾನಿಗೆ ಇಲ್ಲ ಎಂಬುದು ಎಂದು ಹೇಳಿದಾಗ,ಠಾಣಾ ಅಧಿಕಾರಿಗಳಿಗೆ ವಿಷಯ ಮುಟ್ಟಿಸುವುದರೊಂದಿಗೆ ಅಕ್ರಮವಾಗಿ ಸಂಗ್ರಹಿಸುತ್ತಿದ್ದ ಮದ್ಯವನ್ನು ವಸಪಡಿಸಿಕೊಳ್ಳುವುದರೊಂದಿಗೆ ಜಯಪ್ರಕಾಶ್ ಬಿನ್ ಮಂಜುನಾಥ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದರಿಂದ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಮದ್ಯದ ದಂಧೆಯನ್ನು ಸ್ಥಳಿಯ ಮಟ್ಟದಲ್ಲಿ ತಡೆಗಟ್ಟುವ ಮೂಲಕ ಸ್ಥಳೀಯ ನಾಗರಿಕರಿಂದ ಪ್ರಶಾಂಶಕ್ಕೆ ಪಾತ್ರರಾದರು.

ಈ ಸಂದರ್ಭದಲ್ಲಿ ಯಾಸಳೂರು‌ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಪಿಎಸ್ಐ ನವೀನ್ ಎಚ್ ಕೆ , , ಪೂರ್ಣಿಂದ್ರ ಹಾಗೂ ಕಾರು ಚಾಲಕ ಕೇಶವಮೂರ್ತಿ ಇದ್ದರು.

RELATED ARTICLES
- Advertisment -spot_img

Most Popular