ನಾಳೆ ಮೆಕ್ಕಿರಮನೆಯಲ್ಲಿ ಹಗಲು ಕಬ್ಬಡಿ ಪಂದ್ಯಾವಳಿ
ಮೆಕ್ಕಿರಮನೆ ಹಾಗೂ ಮರಗೂರು ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ.
ಸಕಲೇಶಪುರ : ತಾಲೂಕಿನ ಹೆತ್ತೂರು ಹೋಬಳಿ ಮೆಕ್ಕಿರಮನೆ ಗ್ರಾಮದಲ್ಲಿ( ನಾಳೆ ಭಾನುವಾರ ) ಪ್ರಥಮ ವರ್ಷದ ಪುರುಷರ ಹಗಲು ಕಬಡ್ಡಿ ಪಂದ್ಯಾವಳಿಯನ್ನು ಮೆಕ್ಕಿರಮನೆ ಹಾಗೂ ಮರಗೂರು ಗ್ರಾಮಸ್ಥರ ಸಹಯೋಗದಲ್ಲಿ ಆಯೋಜಿಸಲಾಗಿದೆ.
ಬೆಳಿಗ್ಗೆ 9:00 ಗಂಟೆಗೆ ಪಂದ್ಯಾವಳಿ ಪ್ರಾರಂಭವಾಗಲಿದ್ದು. ಪುರುಷರ ಕಬ್ಬಡಿ ಪ್ರವೇಶ ಶುಲ್ಕ 1000 ರೂ. ಮಾಡಲಾಗಿದೆ.
ಬಹುಮಾನಗಳು :
ಪ್ರಥಮ ಬಹುಮಾನ : 15000/-ರೂ ಮತ್ತು ಆಕರ್ಷಕ ಟ್ರೋಫಿ ಮತ್ತು ಪದಕ
ದ್ವಿತೀಯ ಬಹುಮಾನ : 10000/-ರೂ ಮತ್ತು ಆಕರ್ಷಕ ಟ್ರೋಫಿ ಮತ್ತು ಪದಕ
ತೃತೀಯ ಬಹುಮಾನ : 6000/-ರೂ ಮತ್ತು ಅಕರ್ಷಕ ಟ್ರೋಫಿ ಮತ್ತು ಪದಕ ಚತುರ್ಥ ಬಹುಮಾನ : 4000/ ರೂ ಮತ್ತು ಆಕರ್ಷಕ ಟ್ರೋಫಿ ಮತ್ತು ಪದಕ
ವಿಶೇಷ ಸೂಚನೆ : ಸಕಲೇಶಪುರ ತಾಲ್ಲೂಕು ಮಾತ್ರ ಹಾಗೂ ಒಂದೇ ಗ್ರಾಮದವರಾಗಿರಬೇಕು
1. ಮೊದಲು ಬರುವ 20 ತಂಡಗಳಿಗೆ ಮಾತ್ರ ಅವಕಾಶ.
2. ಪ್ರತಿ ತಂಡಗಳು ದಿನಾಂಕ 11-03-2023ನೇ ಶನಿವಾರದೊಳಗೆ ತಮ್ಮ ತಂಡವನ್ನು ಖಡ್ಡಾಯವಾಗಿಸಿ ಹಣ ಪಾವತಿಸಿ ನೊಂದಾಯಿಸಿಕೊಳ್ಳತ್ತಕದ್ದು.
3, ಆಟಗಾರರು ಖಡ್ಡಾಯವಾಗಿ ಆಧಾರ್‌ಕಾರ್ಡನ್ನು ತರತಕ್ಕದ್ದು.
4. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
5. ಪ್ರತಿ ಮ್ಯಾಚಿನಲ್ಲು ನಿಮ್ಮ ಆಧಾರ್ ಕಾರ್ಡನ್ನು ಪರಿಶೀಲಸಲಾಗುವುದು.
6. ತಂಡದ ಎಲ್ಲಾ ಆಟಗಾರರು ಒಂದೇ ಗ್ರಾಮದವರಾಗಿರಬೇಕು.
7. ಒಂದು ತಂಡದಲ್ಲಿ ಆಟವನ್ನು ಆಡಿದವರಿಗೆ ಮತ್ತೊಂದು ತಂಡದಲ್ಲಿ ಆಟವಾಡುವ ಅವಕಾಶವಿಲ್ಲ. 8. ಮಧ್ಯಪಾನ ಮಾಡಿದ ತಂಡಕ್ಕೆ ಆಟವಾಡುವ ಯಾವುದೇ ಅವಕಾಶವಿಲ್ಲ.
9. ಪ್ರತಿಯೊಬ್ಬರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ.
10. ಪ್ರತಿ ತಂಡಗಳು ಬೆಳಗ್ಗೆ 9-00 ಗಂಟೆಯೊಳಗೆ ಕಡ್ಡಾಯವಾಗಿ ಹಾಜರಿರತಕ್ಕದ್ದು.
ಹೆಚ್ಚಿನ ಮಾಹಿತಿಗಳಗಾಗಿ ಸಂರ್ಪಕಿಸಿ :
ಮಂಜುನಾಥ್ ಗೌಡ ಪವನ್ ಗೌಡ ಕವನ್ ಗೌಡ ನಿಶಾಂಕ್ ಗೌಡ ಪವನ್ ಗೌಡ .ಕೆ
9964717414
9901104017
9901469533
6362293096
8150941463