ಸಕಲೇಶಪುರದ ಮಿನಿ ವಿಧಾನಸೌಧ ಮುಂಭಾಗ ಮಾಜಿ ಸೈನಿಕರು ಭೂಮಿ ಮಂಜೂರಾತಿಗಾಗಿ ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಉಪವಿಭಾಗಾಧಿಕಾರಿ ಅನ್ಮೋಲ್ ಜೈನ್ ಭೇಟಿ ನೀಡಿದ್ದಾರೆ .
ಸೈನಿಕರ ಬೇಡಿಕೆಗಳ ಅನುಗುಣವಾಗಿ ಸದ್ಯದಲ್ಲೇ ಎಲ್ಲ ಅಧಿಕಾರಿಗಳು ಒಳಗೊಂಡು ಸಭೆ ಕರೆಯುವುದಾಗಿ ಮಾಜಿ ಸೈನಿಕರಿಗೆ ತಿಳಿಸಿದ ಉಪವಿಭಾಗಾಧಿಕಾರಿ .
ಈ ಸಂದರ್ಭದಲ್ಲಿ ಎಸಿಎಫ್ ಸುರೇಶ್’ ತಹಶೀಲ್ದಾರ್ ಜೈಕುಮಾರ್ ,ನಗರ ಠಾಣೆಯ ಪಿಎಸ್ ಐ ಶಂಕರ್ ಇದ್ದರು