ವಲಯ ಅರಣ್ಯಾಧಿಕಾರಿ ಶಿಲ್ಪಾ ಅಮಾನತ್ತಿಗೆ ಕೆ.ಎ.ಟಿಯಿಂದ ತಡೆಯಾಜ್ಞೆ
ಸಕಲೇಶಪುರ: ವಲಯ ಅರಣ್ಯಾಧಿಕಾರಿ ಶಿಲ್ಪಾರವರ ಅಮಾನತ್ತು ಆದೇಶಕ್ಕೆ ಕೆ.ಎ.ಟಿಯಿಂದ ತಡೆಯಾಜ್ಞೆ ದೊರಕಿರುತ್ತದೆ. ಇತ್ತೀಚೆಗಷ್ಟೇ ಶಿಲ್ಪಾರವರ ಕಾರ್ಯ ವೈಖರಿ ಸರಿಯಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾ ಕಚೇರಿಯಿಂದ ಅಮಾನತ್ತು ಆದೇಶ ಮಾಡಲಾಗಿತ್ತು.ಈ ಹಿನ್ನೆಲೆಯಲ್ಲಿ ಹಲವು ದಲಿತ ಪರ ಮುಖಂಡರುಗಳು ಶಿಲ್ಪಾ ಅಮಾನತ್ತು ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದರು.ಇದೀಗ ಶಿಲ್ಪಾ ಅಮಾನತ್ತು ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ
ತಾಜಾ ಸುದ್ದಿ