ಸಕಲೇಶಪುರ : ತಾಲೂಕು ಒಕ್ಕಲಿಗರ ಸಂಘದ ಚುನಾವಣೆ : ಇದುವರೆಗೂ 30ಕ್ಕೂ ಹೆಚ್ಚು ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆ.
ಜನವರಿ 30 ರಂದು ಚುನಾವಣೆ
ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನ
ಸಕಲೇಶಪುರ : ಪ್ರಸಿತ್ತಿತ ಒಕ್ಕಲಿಗರ ತಾಲೂಕು ನಿರ್ದೇಶಕರ ಚುನಾವಣೆ ಜನವರಿ 30ರಂದು ನಡೆಯಲಿದ್ದು. ತಾಲೂಕಿನ ಒಟ್ಟು 27 ಕ್ಷೇತ್ರಗಳಿಗೆ ಇದುವರೆಗೂ ಮೂವತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದ್ದು ಸಂಜೆ ವೇಳೆಗೆ ನಾಮಪತ್ರ ಸಲ್ಲಿಸಿದವರ ಒಟ್ಟು ಆಕಾಂಕ್ಷಿಗಳ ಸಂಖ್ಯೆ ತಿಳಿದು ಬರಲಿದೆ..