Tuesday, April 22, 2025
Homeಸುದ್ದಿಗಳುಸಕಲೇಶಪುರಕ್ಲಸ್ಟರ್ ಮಟ್ಟದ ಕಲಿಕಾ ಮೇಳ ಹಾಗೂ ಮಕ್ಕಳ ಸಂತೆ ಕೊಲ್ಲ ಹಳ್ಳಿಯಲ್ಲಿ ನಡೆಯಿತು

ಕ್ಲಸ್ಟರ್ ಮಟ್ಟದ ಕಲಿಕಾ ಮೇಳ ಹಾಗೂ ಮಕ್ಕಳ ಸಂತೆ ಕೊಲ್ಲ ಹಳ್ಳಿಯಲ್ಲಿ ನಡೆಯಿತು

ಕ್ಲಸ್ಟರ್ ಮಟ್ಟದ ಕಲಿಕಾ ಮೇಳ ಹಾಗೂ ಮಕ್ಕಳ ಸಂತೆ ಕೊಲ್ಲ ಹಳ್ಳಿಯಲ್ಲಿ ನಡೆಯಿತು

 

ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನದ ಜೊತೆಗೆ ವ್ಯಾವಹಾರಿಕ ಜ್ಞಾನ ಬೆಳವಣಿಗೆ ದೃಷ್ಟಿಯಿಂದ ಇಲಾಖೆ ಈ ಕಾರ್ಯಕ್ರಮ ರೂಪಿಸಿದೆ ಎಂದು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದೊರೇಶ್ ಎಂ ಎಸ್ ತಿಳಿಸಿದರು

 

ಈ ಸಂದರ್ಭದಲ್ಲಿ CRP ಜಯಶಂಕರ್ ಬೆಳಗುಂಬ, ಸಹಕಾರ್ಯದರ್ಶಿ ಶಶಿ,ಶಿಕ್ಷಕರಾದ ಹೇಮಲತಾ,ತೇಜೇಶ್,ಜಯಮ್ಮ,ನಸೀಮಾ, ಗಾಯತ್ರಿ,ನಾಗಮಣಿ,ಲತಾ ಇತರರು ಇದ್ದರು.

RELATED ARTICLES
- Advertisment -spot_img

Most Popular