Sunday, September 7, 2025
Homeಸುದ್ದಿಗಳುಸಕಲೇಶಪುರದ್ವಿತೀಯ ಪಿಯುಸಿ ಫಲಿತಾಂಶ: ಪ್ರತೀಕ್ಷಾ ಶೆಟ್ಟಿ ಅಮೋಘ ಸಾಧನೆ

ದ್ವಿತೀಯ ಪಿಯುಸಿ ಫಲಿತಾಂಶ: ಪ್ರತೀಕ್ಷಾ ಶೆಟ್ಟಿ ಅಮೋಘ ಸಾಧನೆ

ದ್ವೀತೀಯ ಪಿಯುಸಿ ಪರೀಕ್ಷೆ ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ ಶೆಟ್ಟಿಗೆ 98% ಫಲಿತಾಂಶ 

ಸಕಲೇಶಪುರ :ತಾಲೂಕಿನ ಹಾನುಬಾಳು ಗ್ರಾಮದ ಪ್ರತೀಕ್ಷಾ ಶೆಟ್ಟಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 98% ಫಲಿತಾಂಶ ತಂದಿದ್ದು ತಾಲೂಕಿಗೆ ಗೌರವ ತಂದಿದ್ದಾರೆ. ಜೀವಶಾಸ್ತ್ರ 100, ರಸಾಯನಶಾಸ್ತ್ರ 98, ಭೌತಶಾಸ್ತ್ರ 97, ಹಿಂದಿ 96, ಇಂಗ್ಲಿಷ್ 97,

 ಗಣಿತ 98 ಅಂಕ ಗಳಿಸಿದ್ದಾರೆ. ಇವರು ಹಾನುಬಾಳು ಗ್ರಾಮದ ಕೃಷಿಕ ಜಯ ರೈ ಮತ್ತು ಲತಾ ದಂಪತಿಯ ಪುತ್ರಿಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದಲ್ಲಿರುವ ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 

 ಎಸ್ ಎಲ್ ಸಿ ಯಲ್ಲೂ ಈ ವಿದ್ಯಾರ್ಥಿ ತಾಲೂಕಿನ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 98% ಫಲಿತಾಂಶ ಪಡೆದಿದ್ದರು.

RELATED ARTICLES
- Advertisment -spot_img

Most Popular