Friday, April 4, 2025
Homeಸುದ್ದಿಗಳುಗ್ರಾಮೀಣಬಿಗ್ ಬ್ರೇಕಿಂಗ್ ನ್ಯೂಸ್ : ಬಿಸಿಲೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 87 ಬಂದ್

ಬಿಗ್ ಬ್ರೇಕಿಂಗ್ ನ್ಯೂಸ್ : ಬಿಸಿಲೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 87 ಬಂದ್

ಬಿಗ್ ಬ್ರೇಕಿಂಗ್ ನ್ಯೂಸ್
ಸಕಲೇಶಪುರ: ಬಿಸಿಲೆ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 87 ಬಿಸ್ಲೆ ಸಮೀಪದ ಹಡ್ಲುಗದ್ದೆ ಸಮೀಪ ಭೂಕುಸಿತದಿಂದ ಬಂದ್ ಆಗಿದ್ದು ಇದರಿಂದ ಬಿಸಿಲೆ ಭಾಗದಿಂದ ಸುಬ್ರಹ್ಮಣ್ಯ ನಡುವಿನ ರಸ್ತೆ ಸಂಪೂರ್ಣವಾಗಿ ಸಂಪರ್ಕ ಕಡಿತವಾಗಿದೆ. ಪ್ರಯಾಣಿಕರು ಶಿರಾಡಿ ಘಾಟ್ ಮಾರ್ಗವಾಗಿ ಸುಬ್ರಹ್ಮಣ್ಯಕ್ಕೆ ತೆರಳಬೇಕಾಗಿದೆ.

RELATED ARTICLES
- Advertisment -spot_img

Most Popular