Saturday, April 19, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ ತಾಲೂಕಿನ ಚೀರಿ ಚಿನ್ನಹಳ್ಳಿ ಗ್ರಾಮಸ್ಥರ ಅಹುವಾಲು ಆಲಿಸಲು ಸ್ವೀಕರಿಸಲು ಬಂದ ತಾ.ಪಂ ಇ.ಓ ವೆಂಕಟೇಶ್...

ಸಕಲೇಶಪುರ ತಾಲೂಕಿನ ಚೀರಿ ಚಿನ್ನಹಳ್ಳಿ ಗ್ರಾಮಸ್ಥರ ಅಹುವಾಲು ಆಲಿಸಲು ಸ್ವೀಕರಿಸಲು ಬಂದ ತಾ.ಪಂ ಇ.ಓ ವೆಂಕಟೇಶ್ ವಾಹನಕ್ಕೆ ದಿಗ್ಬಂಧನ ಹಾಕಿದ ಗ್ರಾಮಸ್ಥರು


ಸಕಲೇಶಪುರ: ಮೂಲಭೂತ ಸೌಕರ್ಯ ನೀಡುವಂತೆ ಒತ್ತಾಯಿಸಿ ಚೀರಿ ಚಿನ್ನಹಳ್ಳಿ ಗ್ರಾಮಸ್ಥರು ಮಾಡುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಗ್ರಾಮಸ್ಥರ ಅಹುವಾಲು ಆಲಿಸಲು ಬಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಹಾಗೂ ಸಹಾಯಕ ನಿರ್ದೇಶಕರಾದ ಹರೀಶ್ ಅವರಿಗೆ ಗ್ರಾಮಸ್ಥರು ರಸ್ತೆಗೆ ಮರದ ದಿಂಡುಗಳನ್ನ ಹಾಕಿ ಅಧಿಕಾರಿಗಳ ಜೀಪು ತೆರಳದಂತೆ ದಿಗ್ಬಂಧನ ವಿಧಿಸಿದ್ದಾರೆ.ಇದರಿಂದ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದಾರೆ.

RELATED ARTICLES
- Advertisment -spot_img

Most Popular