Monday, April 21, 2025
Homeಸುದ್ದಿಗಳುಸಕಲೇಶಪುರಶ್ರೀ ರಾಮ ಸೇನೆ ವತಿಯಿಂದ ಪ್ರಮೋದ್ ಮುತಾಲಿಕ್ ರವರ 68 ನೇ ವರ್ಷದ ಹುಟ್ಟು ಹಬ್ಬ...

ಶ್ರೀ ರಾಮ ಸೇನೆ ವತಿಯಿಂದ ಪ್ರಮೋದ್ ಮುತಾಲಿಕ್ ರವರ 68 ನೇ ವರ್ಷದ ಹುಟ್ಟು ಹಬ್ಬ ಆಚರಣೆ

ಸಕಲೇಶಪುರ: ಶ್ರೀರಾಮ ಸೇನೆ ವತಿಯಿಂದ ಪ್ರಮೋದ್ ಮುತಾಲಿಕ್ ರವರ 68 ನೇ ವರ್ಷದ ಹುಟ್ಟು ಹಬ್ಬ ಆಚರಣೆ ಪಟ್ಡಣದ ಹಳೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಅನ್ನ ಸಂರ್ಪಣೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಹೇಮಂತ್ ಜಾನೆಕೆರೆ,ಬಿಜೆಪಿ ಮುಖಂಡರುಗಳಾದ ಜೈಮಾರುತಿ ದೇವರಾಜ್, ಉಮೇಶ್, ಯೋಗ ಗುರು ಲಕ್ಷ್ಮೀ ರಂಗನಾಥ್, ಮಾಜಿ ಪುರಸಭಾ ಸದಸ್ಯ ರುದ್ರಕುಮಾರ್,ಸಂಘಟನೆ ತಾಲೂಕು ಅಧ್ಯಕ್ಷ ಭರತ್ ದೇಖ್ಲ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -spot_img

Most Popular