Friday, March 21, 2025
Homeಸುದ್ದಿಗಳುಸಕಲೇಶಪುರಮೈತ್ರಿಧರ್ಮ ಪಾಲನೆ ಅನಿವಾರ್ಯ ಶಾಸಕ - ಸಿಮೆಂಟ್ ಮಂಜುನಾಥ್ 

ಮೈತ್ರಿಧರ್ಮ ಪಾಲನೆ ಅನಿವಾರ್ಯ ಶಾಸಕ – ಸಿಮೆಂಟ್ ಮಂಜುನಾಥ್ 

ಮೈತ್ರಿಧರ್ಮ ಪಾಲನೆ ಅನಿವಾರ್ಯ ಶಾಸಕ – ಸಿಮೆಂಟ್ ಮಂಜುನಾಥ್ 

ಸಕಲೇಶಪುರ : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಎನ್ಎ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಶಾಸಕ ಸಿಮೆಂಟ್ ಮಂಜು ಹೇಳಿದರು.

 ಶನಿವಾರ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದರು. ರಾಷ್ಟ್ರಮಟ್ಟದಲ್ಲಿ ನಾಯಕರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ಹೈಕಮಾಂಡ್ ಸೂಚನೆಯಂತೆ ಮೈತ್ರಿಧರ್ಮ ಪಾಲನೆ ಅನಿವಾರ್ಯವಾಗಲಿದೆ. ಆದ್ದರಿಂದ, ಎರಡು ಪಕ್ಷದ ಕಾರ್ಯಕರ್ತರು ಹೊಂದಾಣಿಕೆ ಮೂಲಕ ಕೆಲಸ ಮಾಡಬೇಕಿದೆ. ಪ್ರಪಂಚದಲ್ಲೆ ದೈತ್ಯಶಕ್ತಿ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ದೇಶಕ್ಕೆ ಮತ್ತೊಮ್ಮೆ ನರೇಂದ್ರಮೋದಿ ಪ್ರಧಾನಿಯಾಗ ಬೇಕಾದ ಅವಶ್ಯಕತೆ ಇದೆ. ಎರಡು ಪಕ್ಷದ ಕಾರ್ಯಕರ್ತರು ತಮ್ಮಲ್ಲಿರುವ ಭಿನ್ನಭಿಪ್ರಾಯವನ್ನು ಮರೆತು ಕೆಲಸ ಮಾಡಬೇಕು ಎಂದರು.

RELATED ARTICLES
- Advertisment -spot_img

Most Popular