Sunday, April 20, 2025
Homeಸುದ್ದಿಗಳುಸಕಲೇಶಪುರಪಾಂಚಜನ್ಯ ಹಾಗೂ ರಾಮಧೂತ ಗಣಪತಿ ಪ್ರತಿಷ್ಟಾಪನ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಬಾಗಿಯಾದ ಶಾಸಕ ಸಿಮೆಂಟ್ ಮಂಜು

ಪಾಂಚಜನ್ಯ ಹಾಗೂ ರಾಮಧೂತ ಗಣಪತಿ ಪ್ರತಿಷ್ಟಾಪನ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಬಾಗಿಯಾದ ಶಾಸಕ ಸಿಮೆಂಟ್ ಮಂಜು

ವಿವಿಧಡೆ ಗಣಪತಿ ಪ್ರತಿಷ್ಟಾಪನ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಬಾಗಿಯಾದ ಶಾಸಕ ಸಿಮೆಂಟ್ ಮಂಜು

ಸಕಲೇಶಪುರ : ಹಿಂದೂ ಪರ ಸಂಘಟನೆಗಳ ವತಿಯಿಂದ ಹಾಸನದ ಆರ್.ಎಸ್. ಎಸ್ ಕಾರ್ಯಾಲಯದಲ್ಲಿ ಪ್ರತಿಷ್ಠಾಪನೆ ಮಾಡಿರುವ ಪಾಂಚಜನ್ಯ ಗಣಪತಿ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಶಾಸಕ ಸಿಮೆಂಟ್ ಮಂಜು ತಮ್ಮ ಕುಟುಂಬದೊಡನೆ ಸಂಘದ ಹಿರಿಯರು,ಕಾರ್ಯಕರ್ತರು ಸಾರ್ವಜನಿಕರ ಸಮ್ಮುಖದಲ್ಲಿ ಪೂಜೆ ವಿಧಿ ವಿಧಾನಗಳಲ್ಲಿ ಬಾಗಿಯಾದರು. ಸಕಲೇಶಪುರ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಪ್ರತಿಷ್ಠಾಪನೆ ಮಾಡಿರುವ ರಾಮಧೂತ ಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಬಾಗಿಯಾಗಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ಮಾಡಿದರು. ಸಂಜೆ ತಾಲೂಕಿನ ಮೇಳಹಳ್ಳಿ ಹಾಗೂ ಹಾರ್ಲೆ ಕೂಡಿಗೆ ಗ್ರಾಮಗಳಲ್ಲಿ ಗಣಪತಿ ಪೂಜಾ ಕಾರ್ಯಕ್ರಮದಲ್ಲಿ ಬಾಗಿಯಾಗಿದ್ದರು.

RELATED ARTICLES
- Advertisment -spot_img

Most Popular