Thursday, January 8, 2026
Homeಸುದ್ದಿಗಳುಸಕಲೇಶಪುರಆಚಂಗಿ ಬಡಾವಣೆಯಲ್ಲಿ ಅದ್ದೂರಿಯ ಕಾರ್ತೀಕ ಮಹೋತ್ಸವ

ಆಚಂಗಿ ಬಡಾವಣೆಯಲ್ಲಿ ಅದ್ದೂರಿಯ ಕಾರ್ತೀಕ ಮಹೋತ್ಸವ

 

ಸಕಲೇಶಪುರ .ಪಟ್ಟಣದ ಆಚಂಗಿ ಬಡಾವಣೆಯಲ್ಲಿರುವ ಆಂಜನೇಯಸ್ವಾಮಿ ದೇವರಿಗೆ ಕಾರ್ತಿಕ ದೀಪೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇವರಿಗೆ  ಅಭಿಷೇಕ ಮತ್ತು ಪೂಜೆ ಕಾರ್ಯಕ್ರಮ ಹಾಗೂ ಕಾರ್ತಿಕ ದೀಪೋತ್ಸವ ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು. ನೂರಾರು ಮಂದಿ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ದೇವಸ್ಥಾನದ ಅರ್ಚಕ ಸೂರ್ಯನಾರಾಯಣ ಪೂಜಾ ವಿಧಿವಿಧಾನಗಳನ್ನು ನಡೆಸಿದರು.

 

RELATED ARTICLES
- Advertisment -spot_img

Most Popular