ಹೆತ್ತೂರು : ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಮೆರೆಗು ತಂದ ನ್ಯಾಯಮೂರ್ತಿ ಸಂದೇಶ್.
ಸಕಲೇಶಪುರ : ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ನೇಮಕವಾದ ನ್ಯಾಯಮೂರ್ತಿ ಸಂದೇಶ್ ಅವರು ಇತಿಹಾಸಪ್ರಸಿದ್ಧ ತಾಲೂಕಿನ ಹೆತ್ತೂರು ಕುಮಾರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮೆರಗು ತಂದರು.
ದೇವರ ಹಡ್ಡೆಯನ್ನು ಹೊರುವ ಮೂಲಕ ಗ್ರಾಮಸ್ಥರಿಗೆ ಉತ್ಸಾಹ ತುಂಬಿ ಮುಕ್ತವಾಗಿ ಜಾತ್ರೆ ಮಹೋತ್ಸವದಲ್ಲಿ ಪಾಲ್ಗೊಂಡರು. ನ್ಯಾಯಮೂರ್ತಿಗಳಾಗಿ ನೇಮಕವಾಗಿ ಬೆಂಗಳೂರಿನಲ್ಲಿದ್ದರೂ ಸಹ ತಮ್ಮ ಗ್ರಾಮದ ಸಂಪ್ರದಾಯದವನ್ನು ಮರೆಯದೆ ಮಲೆನಾಡಿನ ಶೈಲಿಯ ಉಸ್ತವದಲ್ಲಿ ನ್ಯಾಯ ಮೂರ್ತಿ ಸಂದೇಶ್ ಅವರು ಪಾಲ್ಗೊಳ್ಳುವ ಮೂಲಕ ಸಂದೇಶವನ್ನು ಸಾರಿದರು.