ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿರುವ ಘಟನೆ ನಗರದ ದೊಡ್ಡಿ ರಸ್ತೆಯಲ್ಲಿ ಸಂಭವಿಸಿದೆ
ತಾರಸಿ ತೋಟಕ್ಕೆ ಕಬ್ಬಿಣದ ಸರಳು ಕಟ್ಟುವ ಸಮಯದಲ್ಲಿ ಈ ಅವಘಡ ನಡೆದಿದೆ.
ತಾರಸಿ ತೋಟಕ್ಕೆ ಕಬ್ಬಿಣದ ಸರಳು ಕಟ್ಟುವಾಗ ರಸ್ತೆಯಲ್ಲಿ ಹಾದುಹೋಗಿರುವ ವಿದ್ಯುತ್ ಲೈನ್ ಟಚ್ ಅಗಿ ಈ ದುರ್ಘಟನೆ ನಡೆದಿದೆ.
ಖಾಸಗಿ ಕೆಲಸಗಾರ ಚಿತ್ರದುರ್ಗ ಮೂಲದ ರಾಜು ಮತ್ತು ಕಟ್ಟಡ ಮಾಲೀಕ ವೈದ್ಯ ಶಾಂತರಾಮು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ
ಕೆಲಸಗಾರ ರಾಜು ಅವರ ಕೈ ಸುಟ್ಟು ಕರಕಲಾಗಿದೆ.
ಸಂಜೆ ಸುಮಾರು 5-30 ಸುಮಾರಿಗೆ ಈ ದುರುಂತ ಸಂಭವಿಸಿದೆ ಎನ್ನಲಾಗಿದೆ…
ವಿಷಯ ತಿಳಿದ ತಕ್ಷಣ ಬಡಾವಣಾ ಠಾಣೆ ವೃತ್ತ ನೀರೀಕ್ಷಕ ಕೃಷ್ಣ ರಾಜು ಚೆಸ್ಕಾಂ ಅಧಿಕಾರಿಗಳು ಬಂದಿದ್ದರು.