Friday, April 18, 2025
Homeಸುದ್ದಿಗಳುರಾಜ್ಯಗೂಬೆ ಮಾರಾಟಕ್ಕೆ ಮುಂದಾದವರ ಬಂದನ

ಗೂಬೆ ಮಾರಾಟಕ್ಕೆ ಮುಂದಾದವರ ಬಂದನ

ಚಾಮರಾಜನಗರ: ಜೀವಂತ ಗೂಬೆಯನ್ನು ಮಾರಾಟ ಮಾಡಲು ಮುಂದಾಗಿದ್ದ ಇಬ್ಬರನ್ನು ಕೊಳ್ಳೆಗಾಲದಲ್ಲಿ ಸಿ.ಇ.ಡಿ ಪೋಲಿಸರು ಬಂಧಿಸಿದ್ದಾರೆ.


ಕೊಳ್ಳೆಗಾಲದಲ್ಲಿ ಆಕ್ರಮವಾಗಿ ಹಣ ಸಂಪಾದನೆಗೆ ಬೈಕ್ ನಲ್ಲಿ ಸಾಗಿಸುತ್ತಿದ್ದ ಇಬ್ಬರನ್ನು ಭಾನುವಾರ ಬಂಧಿಸಲಾಗಿದ್ದು, ಮಂಡ್ಯ ಜಿಲ್ಲೆಯ ಪುಟ್ಟರಾಜು (37) ಹರೀಶ್ (48) ಎಂಬುವವರು ಬಂಧಿಯಾದ ಆರೋಪಿಗಳಾಗಿದ್ದಾರೆ.
ಬಂದಿತ ಆರೋಪಿಗಳಿಂದ ಒಂದು ಜೀವಂತ ಗೂಬೆ, ಒಂದು ಬೈಕ್ . ಎರಡು ಮೊಬೈಲ್ ವಶಪಡಿಸಿಕೊಂಡಿರುವ ಸಿ‌.ಐ.ಡಿ ಪಿ.ಎಸ್.ಐ ವಿಜಯರಾಜ್ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ,

RELATED ARTICLES
- Advertisment -spot_img

Most Popular