Sunday, April 13, 2025
Homeಸುದ್ದಿಗಳುಸಕಲೇಶಪುರತಾಲ್ಲೂಕು ವರ್ತಕರ ಸಂಘದಿಂದ ನೂತನ ಉಪವಿಭಾಗದಿಕಾರಿಯನ್ನು ಸ್ವಾಗತಿಸಿಲಾಯಿತು

ತಾಲ್ಲೂಕು ವರ್ತಕರ ಸಂಘದಿಂದ ನೂತನ ಉಪವಿಭಾಗದಿಕಾರಿಯನ್ನು ಸ್ವಾಗತಿಸಿಲಾಯಿತು

 

ಸಕಲೇಶಪುರಕ್ಕೆ ನೂತನವಾಗಿ ಆಗಮಿಸಿರುವ ಹೊಸ ಉಪ ವಿಭಾಗಾಧಿಕಾರಿ ಅನ್ಮೊಲ್ ಜೈನ್ ರವರಿಗೆ ತಾಲ್ಲೂಕ್ ವರ್ತಕದ ಸಂಘದ ವತಿಯಿಂದ ಸ್ವಾಗತವನ್ನು ಕೋರಲಾಯಿತು. ಈ ಸಂಧರ್ಭದಲ್ಲಿ ಪಟ್ಟಣ ಕೆಲ ಸಮಸ್ಯೆಗಳ ಬಗ್ಗೆ ನೂತನ ಉಪವಿಭಾಗದಿಕಾರಿಳಿಗೆ ತಿಳಿಸಿದ್ದು ನ್ಯಾಯಯುತವಾಗಿ ವರ್ತಕರ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ.                                                    ಈ ಸಂದರ್ಭದಲ್ಲಿ ತಾಲ್ಲೂಕು  ವರ್ತಕರ ಸಂಘದ ಅಧ್ಯಕ್ಷರು ಉದಯ್ H H,ಉಪಾಧ್ಯಕ್ಷರು ರೆಹಮಾನ್,ಪ್ರಧಾನ ಕಾರ್ಯದರ್ಶಿ ಮಧುಕುಮಾರ್ ಬಿ ಎಂ  ನಿರ್ದೇಶಕರು ಪ್ರವೀಣ್ ಕುಮಾರ್ ರಾಜಕುಮಾರ್ ರಾಜಕುಮಾರ್ ಮುಖೇಶ್ ಜೈನ್ ಜವಾಹರ್ ಜೈನ್ ರವಿಶಂಕರ್ ಮುಂತಾದವರು ಉಪಸ್ಥಿತರಿದ್ದರು

RELATED ARTICLES
- Advertisment -spot_img

Most Popular