ಸಕಲೇಶಪುರ : ತಾಲೂಕಿನ ಮಠಸಾಗರ ಗ್ರಾಮದಲ್ಲಿ ಮಳಲಿ ಗ್ರಾ.ಪಂ ಹಾಗೂ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಸಮುದಾಯ ಆಧಾರಿತ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಸಂಧರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಮಹೇಶ್, ಮಳಲಿ ಗ್ರಾ.ಪಂ ಅಧ್ಯಕ್ಷ ಸತೀಶ್ ಶೆಟ್ಟಿ, ಉಪಾದ್ಯಕ್ಷೆ ಅಣ್ಣಮ್ಮ,ಸದಸ್ಯ ಶಿವಕುಮಾರ್ ಇತರ ಸದಸ್ಯರು ವೈದ್ಯರು ಹಾಜರಿದ್ದರು.