Monday, April 21, 2025
Homeಸುದ್ದಿಗಳುಸಕಲೇಶಪುರಕೃಷಿಯಲ್ಲಿ ಖುಷಿ ಕಂಡಿರುವ ಯಶಸ್ವಿ ಬೆಳೆಗಾರ " ಹಾಗೂ "ಕೃಷಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ " ವಿಚಾರ...

ಕೃಷಿಯಲ್ಲಿ ಖುಷಿ ಕಂಡಿರುವ ಯಶಸ್ವಿ ಬೆಳೆಗಾರ ” ಹಾಗೂ “ಕೃಷಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ” ವಿಚಾರ ಸಂಕಿರಣ ಕಾರ್ಯಕ್ರಮ

ಸಕಲೇಶಪುರ: ಕಸಬಾ ಹೋಬಳಿ ಬೆಳೆಗಾರ ಸಂಘದ ನೇತೃತ್ವದಲ್ಲಿ ಇಂದು ಹೆಗ್ಗದ್ದೆ ಗ್ರಾಮ ಪಂಚಾಯತ್ ಬೆಳೆಗಾರ ಸಂಘದವರು “ಕೃಷಿಯಲ್ಲಿ ಖುಷಿ ಕಂಡಿರುವ ಯಶಸ್ವಿ ಬೆಳೆಗಾರ ” ಹಾಗೂ “ಕೃಷಿಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ” ಎಂಬ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕಸಬಾ ಹೋಬಳಿ ಬೆಳೆಗಾರ ಸಂಘದ ಅಧ್ಯಕ್ಷರಾದ ಲೋಹಿತ್ ಕೌಡಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಷ್ಮಾ ಅನಿಲ್ ಹಾಗೂ ಹೆಗ್ಗದ್ದೆ ಬೆಳೆಗಾರ ಸಂಘದ ಅಧ್ಯಕ್ಷ ರಾಕೇಶ್, ಕಾರ್ಯದರ್ಶಿ ಪ್ರಕಾಶ್ ಹಾಗೂ ಪ್ರಗತಿಪರ ಕೃಷಿಕ ಧರ್ಮರಾಜ್ ಹೊಂಕಾರವಳ್ಳಿ, ಹಾಗೂ ಬೆಳೆಗಾರ ಪತ್ರಿಕೆಯ ಸಂಪಾದಕರಾದ ಟಿ ಪಿ ಸುರೇಂದ್ರ , ವೈ.ಎಸ್ ಗಿರೀಶ್ ,ಪ್ರಸನ್ನ ಕುಮಾರ್, ರಾಜೀವ್, ಉದಯ್ ಕುಮಾರ್, ಚಂದ್ರು ಶೇಖರ್ ಹಾಗೂ ಎಲ್ಲಾ ಪಂಚಾಯತ್ ನ ಪದಾಧಿಕಾರಿಗಳು ದೀಪ ಬೆಳಗುವುದರ ಮೂಲಕ ಉದ್ಘಾಟನೆ ಮಾಡಿದರು

RELATED ARTICLES
- Advertisment -spot_img

Most Popular