ಸಕಲೇಶಪುರ ತಾಲೂಕು ,ಬೆಳಗೋಡು ಹೋಬಳಿ, ಮುಗಲಿ ಗ್ರಾಮದ ನಿವಾಸಿ, ಶ್ರೀ ಮೊಗಪ್ಪ ಎನ್ನುವವರು, ಇಂದು ಬೆಳಗ್ಗೆ ಲಕ್ಕುಂದ ಕಾಫಿ ತೋಟದಲ್ಲಿ ಮರಗಸಿ ಮಾಡುವಾಗ ವಿದ್ಯುತ್ ತಗಲಿ ಮರಣ ಹೊಂದಿರುತ್ತಾರೆ.
ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.