ಸಕಲೇಶಪುರ: ನಿಗದಿತ ಅವಧಿಯಲ್ಲಿ ಪುರಸಭಾ ಜಾತ್ರೆ ಹರಾಜನ್ನು ಆರಂಭಿಸದೆ ನಿಗದಿತ ಸಮಯವಾದರು ಸಹ ಕೆಲವರಿಗೆ ಜಾತ್ರೆ ಹರಾಜಿನ
ಡಿ.ಡಿ ತೆಗೆಯಲು ಪುರಸಭಾ ಅಧಿಕಾರಿಗಳು ಅವಕಾಶ ಕೊಟ್ಟಿದ್ದಾರೆಂದು ಕೆಲವರು ಆರೋಪಿಪಿಸಿದ್ದು ಇದರಿಂದಾಗಿ ಪುರಸಭಾ ಆವರಣದಲ್ಲಿ ಮಾತಿನ ಚಕಾಮುಖಿ ಹಾಗೂ ಗದ್ದಲ ನಡೆದು ಪೋಲಿಸರ ಬಿಗಿ ಭದ್ರತೆ ಯಲ್ಲಿ ಜಾತ್ರೆ ಹರಾಜು ಪ್ರಕ್ರಿಯೆಗೆ ಸಿದ್ದತೆ ನಡೆಸಲಾಯಿತು