ಮಲೆನಾಡಿನ ಹಚ್ಚಹಸಿರಿನ ಇಬ್ಬನಿಯಿಂದ ಕೂಡಿದ ಬೆಟ್ಟಗುಡ್ಡಗಳ ಮದ್ಯದಲ್ಲಿರುವ ಸಕಲೇಶಪುರದ ಆನೆಮಹಲ್‌ನಲ್ಲಿ ಲೇಕ್ ಡ್ಯೂ ರೆಸಿಡೆನ್ಸಿ ಎಂಬ ಬಡಾವಣೆಯನ್ನು ನಿರ್ಮಿಸಲಾಗಿದ್ದು, ಈ ಬಡಾವಣೆಯ ಪ್ರದೇಶವು ಒಟ್ಟು 11.5 ಎಕರೆ ವಿಸ್ತೀರ್ಣದಲ್ಲಿ 30*40 ಮತ್ತು 30*50 ಅಳತೆಯ ಒಟ್ಟು 202 ನಿವೇಶನಗಳನ್ನು ಹೊಂದಿರುತ್ತದೆ.
ಈ ಬಡಾವಣೆಯು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಮತ್ತು ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರ ವಿಭಾಗೀಯ ಕಛೇರಿ ಮೈಸೂರು ಇವರಿಂದ ಅನುಮೋದನೆ ಪಡೆದಿರುತ್ತದೆ ಈ ಬಡಾವಣೆಯ ಸೈಟುಗಳು ನೋಂದಣೆಗೆ ಸಿದ್ಧವಾಗಿವೆ ಮತ್ತು ನಿವೇಶನದ ಖರೀದಿಗಾಗಿ ಬ್ಯಾಂಕಿನಲ್ಲಿ ಸಾಲ ಸೌಲಭ್ಯ ದೊರೆಯುತ್ತದೆ.
ಈ ಬಡಾವಣೆಯನ್ನು ನೂತನ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗಿರುತ್ತದೆ. ಈ ಬಡಾವಣೆಯ ಸೈಟುಗಳನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸೈಟುಗಳ ಬೆಲೆಯು ಹೆಚ್ಚಾಗುವ ಸಾಧ್ಯತೆಯಿದೆ.
ಈ ಬಡಾವಣೆಯು ಸುತ್ತಲಿನ ಕಾಫಿತೋಟಗಳಿಂದ ಆವೃತವಾಗಿರುವುದರಿಂದ ತುಂಬಾ ಪ್ರಶಾಂತತೆಯಿಂದ ಕೂಡಿದೆ. ಹೂಡಿಕೆಗೆ ಈ ಬಡಾವಣೆ ಅತ್ಯಂತ ಸೂಕ್ತವಾದ ಸ್ಥಳವಾಗಿದ್ದು ಈ ಬಡಾವಣೆಯು ಮಂಗಳೂರು ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಿಂದ ಕೇವಲ 200ಮೀ ದೂರದಲ್ಲಿರುತ್ತದೆ.
ಈ ಬಡಾವಣೆಯ ವೈಶಿಷ್ಠಗಳು ಈ ಕೆಳಕಂಡಂತಿದೆ
- ಕಾಲುದಾರಿ ಮತ್ತು 40 ಅಡಿ ಮತ್ತು 30 ಅಡಿಯುಳ್ಳ ಅಗಲವಾದ ರಸ್ತೆ
- ಒಳಚರಂಡಿ ವ್ಯವಸ್ಥೆ
- ಅಗಲವಾದ ಪಾದಚಾರಿ ರಸ್ತೆ
- ವಾಲಿಬಾಲ್ ಹಾಗೂ ಬಾಡ್ಮಿಂಟನ್ ಕೋರ್ಟ್ಮ
- ಮಕ್ಕಳಿಗೆ ಆಟವಾಡಲು ಉದ್ಯಾನವನ
ಈ ಬಡಾವಣೆಯ ಸೈಟುಗಳನ್ನು ಪ್ರಸ್ತುತ ಪ್ರತಿ ಚದರ ಅಡಿಗೆ 1100/- ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತಿದ್ದು. ಈ ಸೈಟುಗಳ ಹೆಚ್ಚಿನ ಮಾಹಿತಿಗಾಗಿ
ಸಂಪರ್ಕಿಸಿ : ಲ್ಯಾಂಡ್ ಅಂಡ್ ಕೀಸ್ 1 ನೇ ಮಹಡಿ, ಹೆಚ್.ಬಿ ಯಜಮಾನ್ ಕಾಂಪ್ಲೆಕ್,
ಆಕ್ಷನ್ ಸೆಂಟರ್, ಬಿ.ಎಂ ರೋಡ್ ಸಕಲೇಶಪುರ 573134 ,
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8088444555, 8880555111