ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿಯ ಮೂಗಲಿ ಗ್ರಾಮದಲ್ಲಿ ಕಳೆದ 2 ದಿನಗಳಿಂದ ಸುಮಾರು 15 ಕ್ಕೂ ಹೆಚ್ಚು ಕಾಡಾನೆಗಳು ದಾಂದಲೆ ನಡೆಸಿದ ಪರಿಣಾಮ ಹಲವಾರು ಗ್ರಾಮಸ್ಥರ ಗದ್ದೆಗಳಲ್ಲಿ ಫಸಲಿಗೆ ಬಂದಂತ ಭತ್ತ ನಾಶವಾಗಿದೆ.ಕಳೆದ ಮೂರು ದಿನಗಳ ಹಿಂದಷ್ಟೆ ಕಾಡಾನೆ ದಾಳಿಯಿಂದ ಇದೇ ಹೋಬಳಿಯ ಮನು ಎಂಬ ಯುವಕ ಮೃತಪಟ್ಟಿದ್ದ. ಕಾಡಾನೆಗಳು ಒಂದೆಡೆ ಜೀವ ಹಾನಿಯನ್ನು ಮಾಡುತ್ತಿದ್ದು ಮತ್ತೊಂದೆಡೆ ಬೆಳೆ ಹಾನಿ ಮಾಡುತ್ತಿರುವುದರಿಂ
ದ ಜನರಿಗೆ ನೆಮ್ಮದಿ ಇಲ್ಲದಂತಾಗಿದೆ.
ತಾಜಾ ಸುದ್ದಿ