Saturday, April 12, 2025
Homeಸುದ್ದಿಗಳುಜಿಂಕೆ ಕೊಂಬು ಮಾರಟ ಯತ್ನ ಅರಣ್ಯ ಸಂಚಾರಿ ದಳದಿಂದ ಕಾರು ಸಮೇತ ಆರೊಪಿ ವಶ

ಜಿಂಕೆ ಕೊಂಬು ಮಾರಟ ಯತ್ನ ಅರಣ್ಯ ಸಂಚಾರಿ ದಳದಿಂದ ಕಾರು ಸಮೇತ ಆರೊಪಿ ವಶ

ಸಕಲೇಶಪುರ. ಪಟ್ಟಣದಲ್ಲಿ ಶನಿವಾರ ರಾತ್ರಿ ಜಿಂಕಿ ಕೊಂಬುಗಳನ್ನು ಮಾರಟ ಮಾಡಲು ಬಂದಿದ್ದ ಉಡುಪಿ ಜಿಲ್ಲೆಯ ವ್ಯಕ್ತಿಯನ್ನು ಸಿ ಐ ಡಿ ಅರಣ್ಯ ಸಂಚಾರಿದಳದವರು ಕಾರು ಸಮೇತ ಬಂದಿಸಿದ್ದಾರೆ. ಉಡುಪಿಯ ಫಿಡೋಲಿಯಾ ನಿರಾಲ್ ಎಂಬತ ಸಕಲೇಶಪುರ ಪಟ್ಟದ ಲಕ್ಮಿ ಪುರಂ ಬಡಾವಣೆಯಲ್ಲಿ ಸುಮಾರು 10 ಕ್ಕೂ ಹೆಚ್ಚು ಜಿಂಕಿ ಕೊಂಬೆಗಳು ನ್ನು ಮಾರಟ ಮಾಡಲು ಕಾರಿನಲ್ಲಿ ಬಂದಿದ್ದ ಇದರ ಪಕ್ಕ ಮಾಹಿತಿ ಕಲೆ ಹಾಕಿದ್ದ ಸಿಐಡಿ ಅರಣ್ಯ ಸಂಚಾರಿ ದಳ ತಂಡದವರು ಜಿಂಕಿ ಕೊಂಬುಗಳನ್ನು ಮಾರಟ ಮಾಡಲು ಬಂದಿದ್ದ ವ್ಯಕ್ತಿಯನ್ನು ಆತ ಬಂದಿದ್ದ ಕಾರಿನೊಂದಿಗೆ ಮಾಲು ಸಮೇತ ಬಂದಿಸಿದ್ದಾರೆ.

.                  ಆತನ‌ ಮೇಲೆ ಅರಣ್ಯ ವನ್ಯಜೀವಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಈ ಸಂಧರ್ಭದಲ್ಲಿ ಸಿ ಐ ಡಿ ಅರಣ್ಯ ಸಮಚಾರಿದಳದ ಪಿ ಎಸ್ ಐ ಸ್ವಾಮಿ , ಹಾಗೂ ಸಿಬ್ಬಂದಿ ಗಳಾದ ಶಾಂತರಾಜು, ಜಯರಾಮ್,ದೇವರಾಜು ಮಂಜೇ ಗೌಡ ಪುಟ್ಟರಾಜು ಮುಂತಾದವರು ಹಾಜರಿದ್ದರು

RELATED ARTICLES
- Advertisment -spot_img

Most Popular