Thursday, January 15, 2026
Homeಸುದ್ದಿಗಳುಸಕಲೇಶಪುರನಿಧನ‌ ಸುದ್ದಿ: ಹಡ್ಲಹಳ್ಳಿ ಎಚ್. ಎಚ್ ರಾಜೇಶ್ ನಿಧನ

ನಿಧನ‌ ಸುದ್ದಿ: ಹಡ್ಲಹಳ್ಳಿ ಎಚ್. ಎಚ್ ರಾಜೇಶ್ ನಿಧನ

ಸಕಲೇಶಪುರ: ತಾಲೂಕಿನ‌ ಹೆತ್ತೂರು ಸಮೀಪದ ಹಡ್ಲಹಳ್ಳಿ ಗ್ರಾಮದ ಎಚ್.ಎಚ್.ರಾಜೇಶ್ (ಬಲರಾಮ) (46) ಬುಧವಾರ ಸಂಜೆ ಆನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ತಂದೆ,ತಾಯಿ, ಪತ್ನಿ, ಒಬ್ಬ ಪುತ್ರ, ಒಬ್ಬಳು ಪುತ್ರಿ,ಇಬ್ಬರು ಸಹೋದರಿಯರು ಇದ್ದಾರೆ.
ಗ್ರಾಮದ ಸ್ಮಶಾನದಲ್ಲಿ ಗುರುವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ

RELATED ARTICLES
- Advertisment -spot_img

Most Popular