ಸಕಲೇಶಪುರ: ಸಕಲೇಶಪುರದಲ್ಲಿ ಈ ಹಿಂದೆ ಉಪವಿಭಾಗಾಧಿಕಾರಿಯಾಗಿದ್ದ ಡಾ.ಮಧುಕೇಶ್ವರ್ (53) ತೀವ್ರ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ತಾಲೂಕಿನ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುವಾಗ ಉತ್ತಮ ಅಧಿಕಾರಿಯೆಂದು ಹೆಸರು ಪಡೆದಿದ್ದರು ಸಹ ಹಲವು ವಿವಾದಗಳಿಗೆ ತುತ್ತಾಗಿದ್ದರು.