Sunday, April 20, 2025
Homeಸುದ್ದಿಗಳುಸಕಲೇಶಪುರಸಕಲೇಶಪುರ : ಸಂತ ಜೋಸೆಫರ ಶಾಲೆ ಗಣಿತ ಶಿಕ್ಷಕ ವಿಜಯ್ ನಿಧನ

ಸಕಲೇಶಪುರ : ಸಂತ ಜೋಸೆಫರ ಶಾಲೆ ಗಣಿತ ಶಿಕ್ಷಕ ವಿಜಯ್ ನಿಧನ

ಸಕಲೇಶಪುರ : ಸಂತ ಜೋಸೆಫರ ಶಾಲೆ ಗಣಿತ ಶಿಕ್ಷಕ ವಿಜಯ್ ನಿಧನ

ಸಕಲೇಶಪುರ ನಗರದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲಿ ಒಂದಾದ ಸಂತ ಜೋಸೆಫರ ಶಾಲೆಯಲ್ಲಿ ಕೆಲವು ವರ್ಷಗಳಿಂದ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯ್(38) ಹೃದಯಘಾತದಿಂದ ನಿಧನರಾಗಿದ್ದಾರೆ.
ಮೂಲತಃ ಚನ್ನರಾಯಪಟ್ಟಣ ತಾಲೂಕು ಬಾಗೂರು ಸಮೀಪದ ಬೂನಹಳ್ಳಿ ಗ್ರಾಮದವರಾಗಿದ್ದ ವಿಜಯ್ ಇಂದು ಬೆಳಗ್ಗೆ ತೀವ್ರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಮೃತರು ಪತ್ನಿ ಹಾಗೂ ಚಿಕ್ಕ ಮಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮದಲ್ಲಿ ನೆರವೇರಲಿದೆ.
ಶಿಕ್ಷಕ ವಿಜಯವರ ಸಾವಿಗೆ ಸಂತ ಜೋಸೆಫರ ಶಾಲೆಯ ಸಮಸ್ತ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.

RELATED ARTICLES
- Advertisment -spot_img

Most Popular